അർത്ഥം : ಚನ್ನಾಗಿ ನಡೆಯುತ್ತಿರುವ ಕೆಲಸವನ್ನು ಗುಪ್ತವಾಗಿ ನಿಲ್ಲಿಸುವ ಪ್ರಕ್ರಿಯೆ
ഉദാഹരണം :
ವಿನೋದ್ ಚರ್ಚೆಯನ್ನು ಮುಂದುವರೆಯಲು ಬಿಡದೆ ನಿಲ್ಲಿಸಿದರು.
പര്യായപദങ്ങൾ : ಅಡಚಣೆ ಮಾಡು, ತಡೆಯೊಡ್ಡು, ನಿಲ್ಲಿಸು
മറ്റ് ഭാഷകളിലേക്കുള്ള വിവർത്തനം :
അർത്ഥം : ಕಸ ಮೊದಲಾದವುಗಳ ಕಾರಣದಿಂದ ಮೋರಿ, ಚರಂಡಿ, ಕಾಲುವೆ ಇತ್ಯಾದಿ ಹರಿದಾರಿಗಳು ಕೆಲಸಮಾಡದಿರುವ ಸ್ಥಿತಿ
ഉദാഹരണം :
ಇಲ್ಲಿ ಮೋರಿ ಕಟ್ಟಿಕೊಂಡಿದೆ.
പര്യായപദങ്ങൾ : ಕಟ್ಟಿಕೊಂಡಿರು, ನಿಂತಿರು, ನಿಂತುಹೋಗು, ಮುಚ್ಚಿರು, ಮುಚ್ಚಿಹೋಗು
മറ്റ് ഭാഷകളിലേക്കുള്ള വിവർത്തനം :
रुधाँ या रुका हुआ होना।
नाबदान अवरुद्ध हो गया है।