അർത്ഥം : ಬೇಯಿಸುವ ಅಥವಾ ಅಡುಗೆ ಮಾಡುವ ಕ್ರಿಯೆ
ഉദാഹരണം :
ಅಮ್ಮನಿಗೆ ಅಡುಗೆ ಕೆಲಸದಿಂದ ಎಂದೂ ಬಿಡುವೆ ಸಿಗುವುದೇ ಇಲ್ಲ
പര്യായപദങ്ങൾ : ಅಡುಗೆ ಕೆಲಸ, ಪಾಕ
മറ്റ് ഭാഷകളിലേക്കുള്ള വിവർത്തനം :
The act of preparing something (as food) by the application of heat.
Cooking can be a great art.