അർത്ഥം : ಯಾವುದಾದರು ವಸ್ತು ಮೊದಲಾದವುಗಳ ಮೂಲ ಅಥವಾ ಅಧಿಕಾರಿಕ ಸಂರಚನೆ
ഉദാഹരണം :
ಶಿಕ್ಷಣದ ಆಧಾರ ರಚನೆಯಲ್ಲಿ ಅನೇಕ ಸುಧಾರಣೆಗಳು ಆಗುತ್ತಿವೆ.
പര്യായപദങ്ങൾ : ಅಡಿ ರಚನೆ, ಅಡಿವ್ಯವಸ್ಥೆ, ಆಧಾರ ರಚನೆ, ಆಧಾರಭೂತ ಸಂರಚನೆ
മറ്റ് ഭാഷകളിലേക്കുള്ള വിവർത്തനം :
किसी वस्तु आदि की मूल या आधारिक संरचना।
शिक्षा की आधारभूत संरचना में सुधार होना चाहिए।