അർത്ഥം : ಪ್ರಾಣಿ, ಪಕ್ಷಿ, ಮೀನು ಮುಂತಾದವುಗಳ ಮಾಂಸವನ್ನು ತಿನ್ನುವರು
ഉദാഹരണം :
ಅವನು ಮಾಂಸದಂಗಡಿಯಿಂದ ಎರಡು ಕೆಜಿ ಮಾಂಸವನ್ನು ಖರೀದಿಸಿದ
മറ്റ് ഭാഷകളിലേക്കുള്ള വിവർത്തനം :
The flesh of animals (including fishes and birds and snails) used as food.
meatഅർത്ഥം : ಭಯ, ಸಂಕೋಚ, ನಾಚಿಕೆ ಮೊದಲಾದವುಗಳ ಕಾರಣದಿಂದ ಅವಿತುಕೊಳ್ಳುವ ಪ್ರಕ್ರಿಯೆ
ഉദാഹരണം :
ಮನೆಯಲ್ಲಿ ಕಳ್ಳತವನ್ನು ಮಾಡಿದ ನಂತರ ಶ್ಯಾಮನು ಅವಿತು ಕೊಂಡನು.
പര്യായപദങ്ങൾ : ಅವಿತು ಕೊಳ್ಳು
മറ്റ് ഭാഷകളിലേക്കുള്ള വിവർത്തനം :