അർത്ഥം : ತಿಳಿಯದೇ ಇರುವಂತಹದ್ದು
ഉദാഹരണം :
ಅದು ನನಗೆ ಅಜ್ಞಾತ ವಿಷಯ.
പര്യായപദങ്ങൾ : ಅಜ್ಞಾತವಾದ, ಅಜ್ಞಾತವಾದಂತ, ಅಜ್ಞಾತವಾದಂತಹ, ಅರಿಯದ, ಅರಿಯದಂತ, ಅರಿಯದಂತಹ, ತಿಳಿಯದ, ತಿಳಿಯದಂತ, ತಿಳಿಯದಂತಹ
മറ്റ് ഭാഷകളിലേക്കുള്ള വിവർത്തനം :
അർത്ഥം : ಇದುವರೆಗೂ ಕೇಳದೆ ಇರುವಂತಹದ್ದು ಅಥವಾ ಈ ತನಕ ಗೊತ್ತಿಲ್ಲದೆ ಇರುವಂತಹದ್ದು
ഉദാഹരണം :
ಅವನು ಈ ತನಕ ಕೇಳಿರದ ಸ್ಪೋಟಕ ಸುದ್ಧಿಯನ್ನು ತಿಳಿಸಿದನು.
പര്യായപദങ്ങൾ : ಅಜ್ಞಾತವಾದ, ಅಜ್ಞಾತವಾದಂತ, ಅಜ್ಞಾತವಾದಂತಹ, ಅಶ್ರುತ, ಅಶ್ರುತವಾದ, ಅಶ್ರುತವಾದಂತ, ಅಶ್ರುತವಾದಂತಹ, ಕೇಳಿರದ, ಕೇಳಿರದಂತ, ಕೇಳಿರದಂತಹ
മറ്റ് ഭാഷകളിലേക്കുള്ള വിവർത്തനം :
Not necessarily inaudible but not heard.
unheardഅർത്ഥം : ಹೆಸರು ಬರೆದಿಲ್ಲದಂತಹ
ഉദാഹരണം :
ಈ ದಿನ ನಮಗೊಂದು ಅಜ್ಞಾತ ಪತ್ರ ಸಿಕ್ಕಿತು
പര്യായപദങ്ങൾ : ನಾಮಹೀನ, ಬೇನಾಮಿ, ಹೆಸರಿಲ್ಲಿದ, ಹೆಸರುಹೀನ
മറ്റ് ഭാഷകളിലേക്കുള്ള വിവർത്തനം :
Being or having an unknown or unnamed source.
A poem by an unknown author.