അർത്ഥം : ದಿನಪತ್ರಿಕೆ, ಪುಸ್ತಕ ಮುತಾದವುಗಳನ್ನು ಆ ಯಂತ್ರದ ಮೂಲಕ ಮುದ್ರಣ ಮಾಡುವರು
ഉദാഹരണം :
ಮಹೇಂದ್ರನು ಬರೆದ ಕವಿತೆಯನ್ನು ದಿನಪತ್ರಿಕೆಯಲ್ಲಿ ಪ್ರಕಟಿಸಲು ಅವನು ಮುದ್ರಾಣಾಲಯಕ್ಕೆ ಹೋದನು
പര്യായപദങ്ങൾ : ಛಾಪಾಖಾನೆ, ಮುದ್ರಾಣಾಲಯ
മറ്റ് ഭാഷകളിലേക്കുള്ള വിവർത്തനം :
അർത്ഥം : ಗಾಡಿ ಅಥವಾ ವಾಹನಗಳಲ್ಲಿ ಎರಡು ಗಾಲಿಗಳನ್ನು ಜೋಡಿಸುವ ಮರದ ಅಥವಾ ಲೋಹದ ದಂಡ
ഉദാഹരണം :
ಅಚ್ಚು ಮುರಿದು ಗಾಡಿ ರಸ್ತೆಯ ಮದ್ಯೆಯೆ ನಿಂತಿದೆ.
പര്യായപദങ്ങൾ : ಗಾಡಿಯ ಮೊಳೆ
മറ്റ് ഭാഷകളിലേക്കുള്ള വിവർത്തനം :
A shaft on which a wheel rotates.
axle