അർത്ഥം : ತುಂಬಾ ಆಶ್ಚರ್ಯವಾಗಿರುವಂಥಹ ಸ್ಥಿತಿ
ഉദാഹരണം :
ಅವನ ಸಾಧನೆಯನ್ನು ನೋಡಿ ನಾವೆಲ್ಲ ಬೆರಗುಗೊಂಡೆವು.
പര്യായപദങ്ങൾ : ಅಚ್ಚರಿಗೊಂಡಂತ, ಅಚ್ಚರಿಗೊಂಡಂತಹ, ಬೆರಗುಗೊಂಡ, ಬೆರಗುಗೊಂಡಂತ, ಬೆರಗುಗೊಂಡಂತಹ
മറ്റ് ഭാഷകളിലേക്കുള്ള വിവർത്തനം :
Filled with the emotional impact of overwhelming surprise or shock.
An amazed audience gave the magician a standing ovation.