അർത്ഥം : ಸುಲಭವಾಗಿ ಜಗ್ಗದೆ, ಒಡೆಯದೆ, ಹೆದರದೆ, ಮುರಿಯದೆ, ಹರಿಯದೆ, ಸವೆಯದೆ ಇರುವ ಸ್ಥಿತಿ ಅಥವಾ ಅಂತಹ ಗಟ್ಟಿತನ
ഉദാഹരണം :
ನಗರ ಮತ್ತು ಹಳ್ಳಿಗಳಲ್ಲಿ ಬಲವಾದ ರಾಜಕೀಯ ಪ್ರಜ್ಞೆ ಬೆಳೆದರೆ ಪ್ರಗತಿಯ ಕಾರ್ಯಾ ನಡೆಯುತ್ತವೆ
പര്യായപദങ്ങൾ : ಅಚಲವಾದ, ಅಚಲವಾದಂತಹ, ದೃಢವಾದ, ದೃಢವಾದಂತ, ದೃಢವಾದಂತಹ, ಬಲವಾದ, ಬಲವಾದಂತ, ಬಲವಾದಂತಹ, ಭದ್ರವಾದ, ಭದ್ರವಾದಂತ, ಭದ್ರವಾದಂತಹ, ಸ್ಥಿರವಾದ, ಸ್ಥಿರವಾದಂತ, ಸ್ಥಿರವಾದಂತಹ
മറ്റ് ഭാഷകളിലേക്കുള്ള വിവർത്തനം :
Most powerful or important or influential.
The economically ascendant class.അർത്ഥം : ಯಾವುದೋ ಒಂದು ತನ್ನ ಜಾಗದಿಂದ ಕದಲದೆ ಇರುವ ಅಥವಾ ಗತಿಯೆ ಇಲ್ಲದೆ ಇರುವಂತಹ
ഉദാഹരണം :
ಪರ್ವತವು ಸದಾ ಸ್ಥಿರವಾಗಿ ಇರುವುದು.
പര്യായപദങ്ങൾ : ಅಚಲವಾದ, ಅಚಲವಾದವಾದಂತಹ, ಅಲುಗಾಡದೆ, ಅಲುಗಾಡದೆ ಇರುವ, ಅಲುಗಾಡದೆ ಇರುವಂತಹ, ಕದಲದ, ಕದಲದಂತ, ಕದಲದಂತಹ, ಕಾಯಂ, ಕಾಯಂ ಆದ, ಕಾಯಂ ಆದಂತ, ಕಾಯಂ ಆದಂತಹ, ಗತಿಹೀನ, ಗತಿಹೀನವಾದ, ಗತಿಹೀನವಾದಂತ, ಗತಿಹೀನವಾದಂತಹ, ಚಲಿಸದೆ, ಚಲಿಸದೆ ಇರುವ, ಚಲಿಸದೆ ಇರುವಂತ, ಚಲಿಸದೆ ಇರುವಂತಹ, ಯಾವಾಗಲು ಇರುವ, ಶಾಶ್ವತವಾಗಿ, ಶಾಶ್ವತವಾಗಿರುವ, ಶಾಶ್ವತವಾಗಿರುವಂತ, ಶಾಶ್ವತವಾಗಿರುವಂತಹ, ಸ್ಥಿರವಾಗಿ, ಸ್ಥಿರವಾಗಿರುವ, ಸ್ಥಿರವಾಗಿರುವಂತ, ಸ್ಥಿರವಾಗಿರುವಂತಹ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾರ ಚಿತ್ತ ಸ್ಥಿರವಾಗಿದೆಯೋ
ഉദാഹരണം :
ನಿಶ್ಚಲವಾದ ಮನಸ್ಥಿತಿ ಇರುವ ವ್ಯಕ್ತಿಯು ಎಂತಹ ಸಂದರ್ಭವನ್ನೂ ತಾಳ್ಮೆಯಿಂದ ನಿಭಾಯಿಸುತ್ತಾನೆ.
പര്യായപദങ്ങൾ : ಅಚಲ, ಅಚಲವಾದ, ಅಚಲವಾದಂತಹ, ನಿಶ್ಚಲ, ನಿಶ್ಚಲವಾದ, ನಿಶ್ಚಲವಾದಂತ, ನಿಶ್ಚಲವಾದಂತಹ, ಪ್ರಶಾಂತವಾದ, ಪ್ರಶಾಂತವಾದಂತ, ಪ್ರಶಾಂತವಾದಂತಹ, ಸ್ತಬ್ದ, ಸ್ತಬ್ದವಾದ, ಸ್ತಬ್ದವಾದಂತ, ಸ್ತಬ್ದವಾದಂತಹ
മറ്റ് ഭാഷകളിലേക്കുള്ള വിവർത്തനം :