അർത്ഥം : ಕಲ್ಲು, ಮಣ್ಣು ಅಥವಾ ಲೋಹ ಮುಂತಾದವುಗಳಿಂದ ನಿರ್ಮಿಸಿರುವ ಕುಂಡದಲ್ಲಿ ಹೋಮವನ್ನು ಮಾಡುತ್ತಾರೆ
ഉദാഹരണം :
ರಾಜ ದ್ರುಪದನ ಮಗಳು ದ್ರೌಪದಿ ಯಜ್ಞಕುಂಡದಿಂದ ಜನಿಸಿದಳು.
പര്യായപദങ്ങൾ : ಅಗ್ನಿ ಕುಂಡ, ಅಗ್ನಿ-ಕುಂಡ, ಯಜ್ಞ ಕುಂಡ, ಯಜ್ಞ-ಕುಂಡ, ಯಜ್ಞಕುಂಡ, ಹೋಮ ಕುಂಡ, ಹೋಮ-ಕುಂಡ, ಹೋಮಕುಂಡ
മറ്റ് ഭാഷകളിലേക്കുള്ള വിവർത്തനം :
मिट्टी अथवा धातु का बना हुआ पात्र जिसमें हवन करते हैं।
हवनकुंड को अच्छी तरह से सजाया गया है।