അർത്ഥം : ಯಾವುದೇ ಗೌರವ ಇಲ್ಲದಿರುವಿಕೆ
ഉദാഹരണം :
ಅಗೌರವ ತರುವ ಯಾವ ಕೆಲಸವನ್ನೂ ಮಾಡಬಾರದು.
പര്യായപദങ്ങൾ : ಅಗೌರವವಾದ, ಅಗೌರವವಾದಂತ, ಅಗೌರವವಾದಂತಹ, ಗೌರವ ಹೀನತೆ, ಗೌರವ ಹೀನತೆಯ, ಗೌರವ ಹೀನತೆಯಂತ, ಗೌರವ ಹೀನತೆಯಂತಹ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾರಿಗೆ ಗೌರವನ್ನು ನೀಡಿಲ್ಲವೋ
ഉദാഹരണം :
ಅಗೌರಕೊಂಡಂತಹ ಕವಿಯು ಸಮಾರಂಭದಿಂದ ಎದ್ದು ಹೊರಟುಹೋದರು.
പര്യായപദങ്ങൾ : ಅಗೌರವಗೊಂಡ, ಅಗೌರವಗೊಂಡಂತ, ಅಗೌರವಗೊಂಡಂತಹ, ಅಗೌರವದ, ಅಗೌರವದಂತ, ಅಗೌರವದಂತಹ, ಅನಾದರ, ಅನಾದರದ, ಅನಾದರದಂತ, ಅನಾದರದಂತಹ, ಅನಾದಾರಗೊಂಡ, ಅನಾದಾರಗೊಂಡಂತ, ಅನಾದಾರಗೊಂಡಂತಹ
മറ്റ് ഭാഷകളിലേക്കുള്ള വിവർത്തനം :