പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಅಗೋಚರವಾದಂತಹ എന്ന വാക്കിന്റെ അർത്ഥവും ഉദാഹരണവും.

ಅಗೋಚರವಾದಂತಹ   ಗುಣವಾಚಕ

അർത്ഥം : ಇಂದ್ರಿಯ ಜ್ಞಾನಕ್ಕೆ ನಿಲುಕದಿರುವಂತಹುದು

ഉദാഹരണം : ದೇವರು ಒಂದು ಅಗೋಚರ ಶಕ್ತಿ.

പര്യായപദങ്ങൾ : ಅಗೋಚರ, ಅಗೋಚರವಾದ, ಅಗೋಚರವಾದಂತ, ಅಗ್ರಾಹ್ಯ, ಅಗ್ರಾಹ್ಯವಾದ, ಅಗ್ರಾಹ್ಯವಾದಂತ, ಅಗ್ರಾಹ್ಯವಾದಂತಹ, ಇಂದ್ರಿಯಾತೀತ, ಇಂದ್ರಿಯಾತೀತವಾದ, ಇಂದ್ರಿಯಾತೀತವಾದಂತ, ಇಂದ್ರಿಯಾತೀತವಾದಂತಹ, ಕಾಣಲಾಗದ, ಕಾಣಲಾಗದಂತ, ಕಾಣಲಾಗದಂತಹ, ಗ್ರಹಿಸಲಾಗದ, ಗ್ರಹಿಸಲಾಗದಂತ, ಗ್ರಹಿಸಲಾಗದಂತಹ, ತಿಳಿಯಲಾಗದ, ತಿಳಿಯಲಾಗದಂತ, ತಿಳಿಯಲಾಗದಂತಹ


മറ്റ് ഭാഷകളിലേക്കുള്ള വിവർത്തനം :

जो इंद्रियों से परे हो या जिसका ज्ञान या अनुभव इंद्रियों से न हो सके।

ईश्वर इंद्रियातीत है।
अगोचर, अतींद्रिय, अतीन्द्रिय, अप्रत्यक्ष, अभौतिक, अविषय, अव्यक्त, इंद्रियागोचर, इंद्रियातीत, इन्द्रियागोचर, गोतीत, परोक्ष

Impossible or difficult to perceive by the mind or senses.

An imperceptible drop in temperature.
An imperceptible nod.
Color is unperceivable to the touch.
imperceptible, unperceivable

അർത്ഥം : ಕಣ್ಣಿಗೆ ಕಾಣದೇ ಇರುವುದು

ഉദാഹരണം : ಪರಮಾತ್ಮನು ಅದೃಶ್ಯವಾದ ಶಕ್ತಿ.

പര്യായപദങ്ങൾ : ಅಕ್ಷಿಗೋಚರವಲ್ಲದ, ಅಕ್ಷಿಗೋಚರವಲ್ಲದಂತ, ಅಕ್ಷಿಗೋಚರವಲ್ಲದಂತಹ, ಅಗೋಚರ, ಅಗೋಚರವಾದ, ಅಗೋಚರವಾದಂತ, ಅದೃಶ್ಯವಾದ, ಅದೃಶ್ಯವಾದಂತ, ಅದೃಶ್ಯವಾದಂತಹ


മറ്റ് ഭാഷകളിലേക്കുള്ള വിവർത്തനം :

जिसका ज्ञान नेत्रों से न हो सके या दिखाई न देने वाला।

ईश्वर की अदृश्य शक्ति प्रत्येक स्थान पर विद्यमान है।
अंतर्हित, अडीठ, अदर्श, अदिष्ट, अदृश्य, अदृश्यमान, अदृष्टिगोचर, अनडीठ, अनदेखा, अन्तर्हित, अपेख, अलक्षित, अलक्ष्य, अलख, अलखित, अलच्छ, अलेख, अलेखा, अलोक, अस्तमित, तिरोहित, लोचनातीत, विलीन

അർത്ഥം : ನಡೆದದ್ದು ಯಾರ ಗಮನಕ್ಕೂ ಬರದೆ ಹೋಗುವಂತಹ

ഉദാഹരണം : ಗಮನಿಸದ ವಿಷಯವು ಅಕಸ್ಮಾತಾಗಿ ಚರ್ಚೆಗೆ ಬಂದಿತು.

പര്യായപദങ്ങൾ : ಅಗೋಚರವಾದ, ಅಗೋಚರವಾದಂತ, ಗಮನಕ್ಕೆ ಬಾರದ, ಗಮನಕ್ಕೆ ಬಾರದಂತ, ಗಮನಕ್ಕೆ ಬಾರದಂತಹ, ಗಮನಿಸದ, ಗಮನಿಸದಂತ, ಗಮನಿಸದಂತಹ, ದೃಷ್ಟಿಗೋಚರವಾಗದ, ದೃಷ್ಟಿಗೋಚರವಾಗದಂತ, ದೃಷ್ಟಿಗೋಚರವಾಗದಂತಹ, ಲಕ್ಷಿಸದ, ಲಕ್ಷಿಸದಂತ, ಲಕ್ಷಿಸದಂತಹ


മറ്റ് ഭാഷകളിലേക്കുള്ള വിവർത്തനം :

ध्यान में न लाया हुआ।

अचानक हमारी अमनोगत विषय पर चर्चा होने लगी।
अमनोगत

Not noticed.

Hoped his departure had passed unnoticed.
unnoticed