അർത്ഥം : ಅಗೆದು ಅಗೆದು ಮಣ್ಣನ್ನು ಹೊರ ತೆಗೆಯುವ ಪ್ರಕ್ರಿಯೆ
ഉദാഹരണം :
ಮಣ್ಣನ್ನು ಹದ ಮಾಡಲು ಅಗೆಯುತ್ತಿದ್ದಾರೆ.
പര്യായപദങ്ങൾ : ಅಗಿ
മറ്റ് ഭാഷകളിലേക്കുള്ള വിവർത്തനം :
അർത്ഥം : ಮೇಲ್ಭಾಗದ ಮಣ್ಣನ್ನು ತೆಗೆದು ಹಳ್ಳ ಮಾಡುವುದು
ഉദാഹരണം :
ರೈತನು ತನ್ನ ಜಮೀನಿನಲ್ಲಿ ಬಾಯಿಯನ್ನು ಅಗೆಯುತ್ತಿದ್ದಾನೆ.
പര്യായപദങ്ങൾ : ತೋಡು
മറ്റ് ഭാഷകളിലേക്കുള്ള വിവർത്തനം :