പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಅಕ್ಕಸಾಲಿಗ എന്ന വാക്കിന്റെ അർത്ഥവും ഉദാഹരണവും.

ಅಕ್ಕಸಾಲಿಗ   ನಾಮಪದ

അർത്ഥം : ವಜ್ರದ ಕೆಲಸ ಮಾಡುವ ಕೆಲಸಗಾರ

ഉദാഹരണം : ಅಕ್ಕಸಾಲಿಗ ವಜ್ರವನ್ನು ಕತ್ತರಿಸಿ ಆಭರಣದ ಜತೆ ಜೋಡಿಸುತ್ತಿದ್ದಾನೆ.

പര്യായപദങ്ങൾ : ಚಿನಿವಾರ


മറ്റ് ഭാഷകളിലേക്കുള്ള വിവർത്തനം :

हीरे घिसने या तराशने का काम करनेवाला कारीगर।

हीरातराश हीरे को तराश रहा है।
हीरा-तराश, हीरातराश

അർത്ഥം : ಚಿನ್ನ-ಬೆಳ್ಳಿ ಮುಂತಾದವುಗಳಿಂದ ಆಭರಣ ಮಾಡುವ ವ್ಯಕ್ತಿ

ഉദാഹരണം : ಅಮ್ಮ ಅಕ್ಕಸಾಲಿಗನ ಕೈಯಲ್ಲಿ ಐವತ್ತು ಸಾವಿರದಷ್ಟು ಆಭರಣವನ್ನು ಮಾಡಿಸಿದರು

പര്യായപദങ്ങൾ : ಚಿನಿವಾರ, ಚಿನ್ನದ ಆಚಾರಿ, ಚಿನ್ನದ ಕೆಲಸಗಾರ


മറ്റ് ഭാഷകളിലേക്കുള്ള വിവർത്തനം :

सोने-चाँदी के गहने बनाने वाला व्यक्ति।

माँ ने सुनार से पचास हज़ार के गहने बनवाए।
ज़रगर, माषवर्द्धक, सुनार, सुवर्णकार, सोनार, सोनी, स्वर्णकार, हेमकर्ता, हेमकार, हेमल, हैरण्यक

An artisan who makes jewelry and other objects out of gold.

gold-worker, goldsmith, goldworker

അർത്ഥം : ಚಿನ್ನ-ಬೆಳ್ಳಿ ಕೆಲಸ ಮಾಡುವ ವ್ಯಕ್ತಿ

ഉദാഹരണം : ಸೇಠ್ ಮಾಣಿಕದಾಸನು ಈ ನಗರದಲ್ಲೇ ಅತ್ಯಂತ ಪ್ರಸಿದ್ದ ಅಕ್ಕಸಾಲಿಗ.

പര്യായപദങ്ങൾ : ಚಿನಿವಾರ, ಚಿನ್ನ ಬೆಳ್ಳಿ ವ್ಯಾಪಾರಿ


മറ്റ് ഭാഷകളിലേക്കുള്ള വിവർത്തനം :

सोने-चाँदी का व्यवसाय करनेवाला व्यक्ति।

सेठ माणिकलाल इस शहर के प्रसिद्ध सराफ हैं।
सराफ, सराफ़, सर्राफ, सर्राफ़

അർത്ഥം : ಬೆಲೆ ಬಾಳುವ ಕಲ್ಲು ಮುಂತಾದವುಗಳನ್ನು ಕತ್ತರಿಸಿ ಸುಂದರವಾದ ವಸ್ತುಗಳನ್ನು ಮಾಡುವವ

ഉദാഹരണം : ಚಿನ್ನದ ವ್ಯಾಪಾರಸ್ಥರ ಅಂಗಡಿಯಲ್ಲಿ ಕುಳಿತಿದ್ದ ಅಕ್ಕಸಾಲಿಗ ಕಲ್ಲನ್ನು ಕತ್ತರಿಸಿ ಆಭರಣದಲ್ಲಿ ಜೋಡಿಸುತ್ತಿದ್ದ.

പര്യായപദങ്ങൾ : ರತ್ನಕ್ಕೆ ಮೆರುಗು ಕೊಡುವವ


മറ്റ് ഭാഷകളിലേക്കുള്ള വിവർത്തനം :

नगीनों आदि को तराश कर सुडौल बनानेवाला कारीगर।

स्वर्णकार की दुकान पर बैठा बेगड़ी पत्थरों को तराश कर गहनों में जड़ रहा था।
बेगड़ी

Someone who makes jewelry.

jeweler, jeweller, jewelry maker