പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಅಂಶ എന്ന വാക്കിന്റെ അർത്ഥവും ഉദാഹരണവും.

ಅಂಶ   ನಾಮಪದ

അർത്ഥം : ಒಡೆಯಲು ಸಾದ್ಯವಿಲ್ಲದ ಸುಮಾರು 100 ಕ್ಕಿಂತಲೂ ಹೆಚ್ಚಿರುವ ಸ್ವಾಭಾವಿಕ ಅಥವಾ ಕೃತಕ ಪದಾರ್ಥಗಳಲ್ಲಿ ಯಾವುದೇ ಪದಾರ್ಥ

ഉദാഹരണം : ಆಮ್ಲಜನಕವು ದಾತು ರೂಪದಲ್ಲಿದೆ.

പര്യായപദങ്ങൾ : ಘಟಕ, ದಾತು(??)

അർത്ഥം : ಒಂದೇ ಬಗೆಯ ಪರಮಾಣುಗಳಿಂದಾದ, ರಾಸಾಯನಿಕವಾಗಿ ಇನ್ನೂ ಸರಳ ವಸ್ತುಗಳಾಗಿ ಒಡೆಯಲು ಸಾದ್ಯವಿಲ್ಲದ ಸುಮಾರು 100 ಕ್ಕಿಂತಲೂ ಹೆಚ್ಚಿರುವ ಸ್ವಾಭಾವಿಕ ಅಥವಾ ಕೃತಕ ಪದಾರ್ಥಗಳಲ್ಲಿ ಯಾವುದೇ ಪದಾರ್ಥ

ഉദാഹരണം : ಆಮ್ಲಜನಕವು ದಾತು ರೂಪದಲ್ಲಿದೆ.

പര്യായപദങ്ങൾ : ಘಟಕ, ದಾತು, ರಾಸಾಯನಿಕ ತತ್ವ, ರಾಸಾಯನಿಕ-ತತ್ವ


മറ്റ് ഭാഷകളിലേക്കുള്ള വിവർത്തനം :

एक पिंड जिसमें अन्तर-संरचना होती है, द्रव्यमान सीमित होता है और जिसे और भी सरल रूप में विघटित नहीं किया जा सकता।

प्रत्येक रासायनिक तत्व में न्यूट्रॉन आदि होते हैं।
तत्त्व, तत्व, रसायनिक तत्त्व, रसायनिक तत्व, रासायनिक तत्त्व, रासायनिक तत्व

Any of the more than 100 known substances (of which 92 occur naturally) that cannot be separated into simpler substances and that singly or in combination constitute all matter.

chemical element, element

അർത്ഥം : ಹಣ್ಣು ಮೊದಲಾದವುಗಳನ್ನು ಕತ್ತಿರಿಸಿದ ಅಥವಾ ಕೊಯ್ದಸೀಳಿದ ಭಾಗ, ತುಂಡು

ഉദാഹരണം : ಅವನು ಸೇಬನ್ನು ನಾಲ್ಕು ಹೋಳುಗಳನ್ನಾಗಿ ಮಾಡಿದ.

പര്യായപദങ്ങൾ : ಚೂರು, ತುಂಡು, ಪಾಲು, ಭಾಗ, ಹೋಳು


മറ്റ് ഭാഷകളിലേക്കുള്ള വിവർത്തനം :

फल आदि का काटा या चीरा हुआ टुकड़ा।

उसने सेब के चार कतरे किए।
कतरा, कतला, टुकड़ा, फाँक, भाग, शाख, शाख़, हिस्सा

A thin flat piece cut off of some object.

slice

അർത്ഥം : ಯಾವುದಾದರು ಸಂಪತ್ತಿನ ಅಥವಾ ಆಸ್ತಿಯಿಂದ ಬಂದಿರುವಂತಹ ಭಾಗ ಅಥವಾ ಅಂಶ

ഉദാഹരണം : ಅವನು ನನ್ನ ಪಾಲಿನ ಆಸ್ತಿಯನ್ನೂ ಲಪಟಾಯಿಸಿದ.

പര്യായപദങ്ങൾ : ಪಾಲು


മറ്റ് ഭാഷകളിലേക്കുള്ള വിവർത്തനം :

किसी संपत्ति या उससे होने वाली आय का भाग या अंश।

उसने मेरा हिस्सा भी दबा लिया।
इसमें मेरा भी साझा है।
अंश, पट्टी, शेयर, साँझा, साझा, हिस्सा

Assets belonging to or due to or contributed by an individual person or group.

He wanted his share in cash.
part, percentage, portion, share

അർത്ഥം : ಭಾಗವಾದಾಗ ಅಥವಾ ವಿಭಾಗ ಮಾಡಿದಾಗ ದೊರೆಯುವ ಅಂಶ

ഉദാഹരണം : ಅವನು ತನ್ನ ಪಾಲಿನ ಆಸ್ತಿಯನ್ನೂ ತನ್ನ ಅಣ್ಣನಿಗೆ ಕೊಟ್ಟ

പര്യായപദങ്ങൾ : ಪಾಲು, ಹಿಸ್ಸೆ


മറ്റ് ഭാഷകളിലേക്കുള്ള വിവർത്തനം :

विभक्त होने या बँटने पर मिलनेवाला अंश।

मैंने अपना हिस्सा भी भाई को दे दिया।
बखरा, बख़रा, बाँट, हिस्सा

Assets belonging to or due to or contributed by an individual person or group.

He wanted his share in cash.
part, percentage, portion, share

അർത്ഥം : ಸಮಗ್ರ ಅಥವಾ ಸಮೂಹದ ಯಾವುದೋ ಒಂದು ಅಂಶ

ഉദാഹരണം : ಇದರ ಮಧ್ಯ ಭಾಗ ಸ್ವಲ್ಪ ದಪ್ಪವಿದೆ.

പര്യായപദങ്ങൾ : ಪಾಲು, ಪ್ರಭಾಗ, ಭಾಗ, ವಿಭಾಗ, ಹಿಸ್ಸೆ


മറ്റ് ഭാഷകളിലേക്കുള്ള വിവർത്തനം :

समष्टि अथवा समूह का कोई अंश।

इसका मध्य भाग कुछ मोटा है।
अंश, प्रभाग, भाग, विधा, हिस्सा

One of the portions into which something is regarded as divided and which together constitute a whole.

The written part of the exam.
The finance section of the company.
The BBC's engineering division.
division, part, section