അർത്ഥം : ಭೂಮಿಯ ಮೇಲಿರುವ ನೀರು ಆವಿಯಾಗಿ ಆಕಾಶದಲ್ಲಿ ಗಟ್ಟಿಯಾಗಿ ಹರಡಿ ಮತ್ತು ಅದರಿಂದ ನೀರು ಸುರಿಸುವುದು
ഉദാഹരണം :
ಆಕಾಶದಲ್ಲಿ ಕಪ್ಪು ಮೂಡಗಳು ಆವರಿಸಿಕೊಂಡಿದೆ.
പര്യായപദങ്ങൾ : ಅಂಬುಧ, ಅಂಬುಧರ, ಅಂಬೋದ, ಅಂಭೋದರ, ಅಭ್ರ, ಅರಳೆ, ಅಶ್ಮ, ಕಪ್ಪು ಮೋಡ, ಕಾರಮೇಘ, ಕಾರ್ಮುಗಿಲು, ಕಾರ್ಮೇಘ, ಜಲಸಧರ, ಮೇಘ, ಮೋಡ
മറ്റ് ഭാഷകളിലേക്കുള്ള വിവർത്തനം :
पृथ्वी पर के जल से निकली हुई वह भाप जो घनी होकर आकाश में फैल जाती है और जिससे पानी बरसता है।
आकाश में काले-काले बादल छाये हुए हैं।A visible mass of water or ice particles suspended at a considerable altitude.
cloudഅർത്ഥം : ಉಪ್ಪು ನೀರಿನ ವಿಶಾಲ ರಾಶಿಯು ನಾಲ್ಕೂ ಕಡೆಯಿಂದ ಭೂಮಿಗೆ ಬಂದು ಬೀಳುವುದು
ഉദാഹരണം :
ಸಮುದ್ರವನ್ನು ದಾಟಲು ಕಪಿ ಸೇನೆಯ ಸಹಾಯದಿಂದ ರಾಮನು ಸೇತುವೆಯನ್ನು ಕಟ್ಟಿದ.
പര്യായപദങ്ങൾ : ಅಂಬುದ, ಕಡಲು, ರತ್ನಗರ್ಭ, ಸಮುದ್ರ, ಸಾಗರ
മറ്റ് ഭാഷകളിലേക്കുള്ള വിവർത്തനം :
खारे पानी की वह विशाल राशि जो चारों ओर से पृथ्वी के स्थल भाग से घिरी हुई हो।
समुद्र रत्नों की खान है।A division of an ocean or a large body of salt water partially enclosed by land.
sea