പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಅಂಬ എന്ന വാക്കിന്റെ അർത്ഥവും ഉദാഹരണവും.

ಅಂಬ   ನಾಮಪದ

അർത്ഥം : ಜನ್ಮ ಪಡೆದ ಸ್ತ್ರೀ

ഉദാഹരണം : ನನ್ನ ಅಮ್ಮ ಒಬ್ಬ ಸಾಧ್ವಿ ಮಹಿಳೆ.

പര്യായപദങ്ങൾ : ಅಬ್ಬೆ, ಅಮ್ಮ, ಅಮ್ಮಾಜಿ, ಅವ್ವ, ಜನನಿ, ಜನ್ಮದಾತ್ರಿ, ಜನ್ಮಧಾತೆ, ತಾಯಮ್ಮ, ತಾಯಿ, ಧಾತ್ರಿ, ಮಾತ, ಮಾತಾ, ಮಾತೆ, ಮಾಯಿ, ಹಡೆದವಳು, ಹೆತ್ತಬ್ಬೆ


മറ്റ് ഭാഷകളിലേക്കുള്ള വിവർത്തനം :

जन्म देने वाली स्त्री।

पुत्र कुपुत्र हो सकता है लेकिन माता कभी कुमाता नहीं हो सकती।
मेरी माँ एक साध्वी महिला हैं।
अंबा, अम्बा, अम्मा, अम्माँ, अम्मां, अम्मीं, अल्ला, जननी, जन्मदात्री, धात्री, प्रजायिनी, प्रसू, महतारी, माँ, मां, माई, माता, मातारी, मातृ, मातृका, मादर, माया, मैया, वरारणि, वालिदा, शिफा

A woman who has given birth to a child (also used as a term of address to your mother).

The mother of three children.
female parent, mother

അർത്ഥം : ಹಿರಿಯ ಅಥವಾ ವಯಸ್ಸಾದ ಹೆಂಗಸಿಗೆ ಉಪಯೋಗಿಸುವ ಒಕ್ಕಣೆ ಪದ

ഉദാഹരണം : ಅಮ್ಮ ನಿಮ್ಮ ಕಾಲುಗಳನ್ನು ಮೇಲೆ ಎತ್ತಿ.

പര്യായപദങ്ങൾ : ಅಂಬೆ, ಅಬ್ಬೆ, ಅಮ್ಮ ತಾಯಿ, ಅವ್ವ, ಜನನಿ, ಪೋಷಕಿ, ಮಾತೆ, ಮಾಯಿ, ಹಿರಿಯ ಹಂಗಸು


മറ്റ് ഭാഷകളിലേക്കുള്ള വിവർത്തനം :

बड़ी, बूढ़ी, पूज्य या आदरणीय महिला के लिए आदरपूर्वक संबोधन।

माताजी आप अपना पैर ऊपर कर लीजिए।
अंब, अंबा, अम्ब, अम्बा, अम्मा, अम्माँ, अम्माँजी, अम्मां, अम्मांजी, अम्माजी, माँ, माँ जी, माई, माताजी, मैया

A term of address for an elderly woman.

mother

അർത്ഥം : ಶಿವನ ಹೆಂಡತಿ

ഉദാഹരണം : ಪಾರ್ವತಿ ಗಣೇಶನ ಅಮ್ಮ.

പര്യായപദങ്ങൾ : ಅಂಬಭಾವನಿ, ಅಂಬಿಕ, ಅಂಬೆ, ಅಚನ ಕನ್ಯ, ಅದ್ರಿಕನ್ಯಾ, ಅದ್ರಿತನಯ, ಅನ್ನಪೂರ್ಣೆ, ಅಪರಾಜಿತೆ, ಅಪರ್ಣ, ಅರ್ವಾಣಿ, ಆದಿಶಕ್ತಿ, ಈಶಾನಿ, ಈಶ್ವರಿ, ಉಮ, ಕನ್ಯಾಕುಮಾರಿ, ಕಪಾಲಿನಿ, ಕಲಾವತಿ, ಕಲ್ಯಾಣಿ, ಕಾಮಾಕ್ಷಿ, ಕಾಲರಾತ್ರಿ ವಿಶಾಲಾಕ್ಷಿ, ಕೌತಮಿ, ಕೌಮಾರಿ, , ಗಿರಿಜ, ಗಿರಿಜೆ, ಗೌರಿ, ಗೌರಿದೇವಿ, ಚಂಡಿಕ, ಚಾಮುಂಡಿ, ಚಿತ್ಕಲಾ, ಜಗ-ಜನನಿ, ಜಗಜನನಿ, ಜಗತ-ಜನನಿ, ಜಗದೀಶ್ವರಿ, ಜಗನ್ಮಾತೆ, ಜನನಿ, ತಾರಿಣಿ, ತ್ರಭುವನಸುಂದರಿ, ತ್ರಿಪುರಸುಂದರಿ, ದಾಕ್ಷಾಯಿಣಿ, ನಂದಾ, ನಂದಿನಿ, ನಗಜಾತೆ, ನಾರಾಯಣಿ, ಪಚಮುಕಿ, ಪದ್ಮಪಾಣಿ, ಪರಾಶಕ್ತಿ, ಪಾರ್ವತಿ, ಬ್ರಮರಾಂಬಿಕ, ಬ್ರಹ್ಮಾಣಿ, ಭಗವತಿ, ಭದ್ರಕಾಳಿ, ಭವಭಾಮಿಣಿ, ಭಾರ್ಗವಿ, ಭಾವನಿ, ಮಂಗಳ, ಮಂಗಳಗೌರಿ, ಮಂಗಳಾಂಬಿಕೆ, ಮಹಾಗೌರಿ, ಮಹಾದೇವಿ, ಮಹಾಮಾಯೆ, ಮೀನಾಕ್ಷಿ, ಮುಕ್ತ ಕನ್ನಿಕೆ, ಮೂಕಾಂಬಿಕೆ, ಮೃಡಾಣಿ, ಮೇನಕಾತ್ಮರುಹೆ, ಮೇಶ್ವರಿ, ರಂಜಿನಿ, ರಾಗಿಣಿ, ರಾಜೇಶ್ವರಿ, ರುದ್ರಾಣಿ, ಲಲತದೇವಿ, ಲಲಿತಾ, ಲೋಕಮಾತಾ, ವರದಾ ಶಾಂಭವಿ, ವೃಷಾಕಾಪಾಯಿ, ಶಂಕರಿ, ಶಂಬುಕಾಂತ, ಶಂಭುಮೋಹಿಣಿ, ಶರ್ವಾಣಿ, ಶಿವಾನಿ, ಶಿವೆ, ಶೈಲಜ, ಶೈಲೆಯಿ, ಶ್ಯಾಮಲ, ಸರ್ವದ, ಸರ್ವಮಂಗಳ, ಸರ್ವಮಂಗಳೆ, ಸರ್ವಮಾತೆ, ಸಿಂಗದೇರಳ್, ಸಿಂಹವಾಹಿನಿ, ಸುನಂದ, ಹಿಮಗಿರಿನಂದನೆ, ಹಿಮನಗಾತ್ಮಜೆ, ಹೇಮವತಿ, ಹೇಮಸುತ


മറ്റ് ഭാഷകളിലേക്കുള്ള വിവർത്തനം :

शिव की पत्नी।

पार्वती भगवान गणेश की माँ हैं।
अंबा, अंबिका, अचलकन्या, अचलजा, अद्रि-कन्या, अद्रि-तनया, अद्रिकन्या, अद्रिजा, अद्रितनया, अपरना, अपर्णा, अम्बा, अम्बिका, आर्या, इला, उमा, गिरिजा, गौरी, जग जननी, जग-जननी, जगजननी, जगत् जननी, जगत्-जननी, जगदीश्वरी, जगद्जननी, जया, त्रिभुवनसुंदरी, त्रिभुवनसुन्दरी, देवेशी, नंदा, नंदिनी, नन्दा, नन्दिनी, नित्या, पंचमुखी, पञ्चमुखी, पर्वतजा, पार्वती, भगवती, भवभामिनी, भववामा, भवानी, भव्या, मंगला, महागौरी, महादेवी, मृड़ानी, रुद्राणी, वृषाकपायी, शंकरा, शंकरी, शंभुकांता, शताक्षी, शम्भुकान्ता, शिवा, शैलकन्या, शैलकुमारी, शैलजा, शैलसुता, शैलेयी, सुनंदा, सुनन्दा, हिमजा, हिमसुता, हिमालयजा, हेमसुता, हैमवती

അർത്ഥം : ಕಾಶೀ ನರೇಶ ಇಂದ್ರದ್ಯುಮ್ಮನ ದೊಡ್ಡ ಮಗಳು

ഉദാഹരണം : ಅಂಬಾ ದೃತರಾಷ್ಟ್ರನ ತಾಯಿ.

പര്യായപദങ്ങൾ : ಅಂಬಾ


മറ്റ് ഭാഷകളിലേക്കുള്ള വിവർത്തനം :

काशी नरेश इन्द्रद्युम्न की बड़ी पुत्री।

अंबा धृतराष्ट्र की माता थी।
अंबा, अम्बा

An imaginary being of myth or fable.

mythical being