അർത്ഥം : ಆ ವಸ್ತು ವಾಸ್ತವದಲ್ಲಿ ಇಲ್ಲದಂತಹದ್ದು ಅದು ಕಲ್ಪನೆಯಿಂದ ಗಟ್ಟಿಯಾಗಿದೆ
ഉദാഹരണം :
ಕೆಲವು ಜನರ ಅನುಸಾರವಾಗಿ ಭೂತ ಒಂದು ಕಲ್ಪನೆಯಾಗಿದೆಕೆಲವು ಕವಿಗಳ ಕವಿತೆಯ ಕೇಂದ್ರಬಿಂದು ಅವರ ಕಲ್ಪನೆಯಾಗಿರುತ್ತದೆ.
പര്യായപദങ്ങൾ : ಅಂದಾಜಿನ, ಊಹೆಯ, ಕಲ್ಪನೆ, ಕಲ್ಪಿತ ವಸ್ತು, ಕಾಲ್ಪನಿಕ ವಸ್ತು, ಯುಕ್ತಿ, ಹಂಚಿಕೆ
മറ്റ് ഭാഷകളിലേക്കുള്ള വിവർത്തനം :
वह वस्तु जो वास्तव में न हो पर कल्पना द्वारा मूर्त की गई हो।
कुछ लोगों के अनुसार भूत एक कल्पना है।The formation of a mental image of something that is not perceived as real and is not present to the senses.
Popular imagination created a world of demons.അർത്ഥം : ಕ್ರಯ ನಿರ್ಣಯದ ಕ್ರಿಯೆ ಅಥವಾ ಭಾವ
ഉദാഹരണം :
ಫಸಲಿನ ಕ್ರಯ ನಿರ್ಣಯವಾಗುತ್ತದೆ.
പര്യായപദങ്ങൾ : ಅಜಮಾಸು, ಕ್ರಯ ನಿರ್ಣಯ
മറ്റ് ഭാഷകളിലേക്കുള്ള വിവർത്തനം :
An appraisal of the value of something.
He set a high valuation on friendship.അർത്ഥം : ಅಂದಾಜು ಮಾಡುವ ಕೆಲಸ
ഉദാഹരണം :
ಇತ್ತೀಚಿನ ಜನರು ವಸ್ತವಕ್ಕಿಂತ ಹೆಚ್ಚಾಗಿ ಅಂದಾಜಿನ ಮೇಲೆ ಹೆಚ್ಚು ಗಮನ ನೀಡುತ್ತಾರೆ.
മറ്റ് ഭാഷകളിലേക്കുള്ള വിവർത്തനം :
A hypothesis that has been formed by speculating or conjecturing (usually with little hard evidence).
Speculations about the outcome of the election.അർത്ഥം : ಯಾವುದೇ ವಸ್ತು ಸಂಗತಿಯ ವಸ್ತು ಸ್ಥಿತಿಯನ್ನು ಆದರಿಸಿ ಊಹೆಯ ಲೆಕ್ಕಾಚಾರ ಮಾಡುವುದು
ഉദാഹരണം :
ಈ ವಸ್ತುವಿನ ಅಂದಾಜು ಬೆಲೆ ನೂರು ರೂಪಾಯಿ ಇರಬಹುದು.
മറ്റ് ഭാഷകളിലേക്കുള്ള വിവർത്തനം :
A judgment of the qualities of something or somebody.
Many factors are involved in any estimate of human life.അർത്ഥം : ಮನಸ್ಸಿನಲ್ಲಿ ಒಂದರ ಬಗ್ಗೆ ತಾನೇ ಆಲೋಚಿಸಿ ಯಾವುದೇ ಆಧಾರವಿಲ್ಲದೆ ಅದರ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುವುದು
ഉദാഹരണം :
ಪದೇ ಪದೇ ಅನುಮಾನ ಪಡುತ್ತಿದ್ದ ಗಂಡನಿಂದ ಅವಳು ವಿಚ್ಛೇದನ ಪಡೆದಳು.
മറ്റ് ഭാഷകളിലേക്കുള്ള വിവർത്തനം :
A message expressing an opinion based on incomplete evidence.
conjecture, guess, hypothesis, speculation, supposition, surmisal, surmiseഅർത്ഥം : ಅಂದಾಜು ಬೆಲೆ ನಿರ್ಧರಿಸುವ ಕ್ರಿಯೆ
ഉദാഹരണം :
ಅವನು ಕದುರೆಯ ಅಂದಾಜು ಬೆಲೆಯನ್ನು ನಿರ್ಣಯಿಸುತ್ತಾನೆ.
പര്യായപദങ്ങൾ : ಅಜಮಾಸು, ಕ್ರಯ ನಿರ್ಣಯ
മറ്റ് ഭാഷകളിലേക്കുള്ള വിവർത്തനം :
Something that remunerates.
Wages were paid by check.അർത്ഥം : ರಾಶಿಗಳು, ಸಂಖ್ಯೆಗಳು ಮೊದಲಾದವುಗಳಿಗೆ ಸಂಬಂಧಿಸಿದ ಹಾಗೆ ಮಾಡುವ ಅಂದಾಜು
ഉദാഹരണം :
ನನ್ನ ಅಂದಾಜಿನ ಪ್ರಕಾರ ಈ ಮನೆಯನ್ನು ದುರಸ್ತಿಮಾಡಿಸಲು ಸುಮಾರು ಐದು ಲಕ್ಷ ರೂಪಾಯಿ ಖರ್ಚಾಗಿದೆ.
പര്യായപദങ്ങൾ : ಅನುಮಾನ, ಊಹೆ, ಲೆಕ್ಕಾಚಾರ
മറ്റ് ഭാഷകളിലേക്കുള്ള വിവർത്തനം :
राशियों, संख्याओं आदि के संबंध में किया जाने वाला अनुमान।
मेरे लेखा से इस मकान की मररम्मत कराने में पाँच लाख लगेंगे।അർത്ഥം : ಯಾವುದೋ ಒಂದು ಬಗೆಯ ತಾರ್ಕಿಕತೆಯ ನೆಲೆಯಲ್ಲಿ ಊಹಿಸಿದ ಇಲ್ಲವೆ ಊಹಿಸಿದಂತಹ
ഉദാഹരണം :
ರಾಮನ ಅಂದಾಜು ಆದಾಯ ಎಷ್ಟಿರಬಹುದು?
പര്യായപദങ്ങൾ : ಅಂದಾಜಿನ, ಅಂದಾಜು ಮಾಡುವ, ಊಹಿತ, ಸರಿಸುಮಾರು
മറ്റ് ഭാഷകളിലേക്കുള്ള വിവർത്തനം :
Not quite exact or correct.
The approximate time was 10 o'clock.