അർത്ഥം : ಪ್ರಕ್ರಿಯೆ, ಪ್ರಗತಿ ಮೊದಲಾದವುಗಳಲ್ಲಿ ನಿರ್ಣಾಯಕವಾದಂತ
ഉദാഹരണം :
ನೀವು ನಿಮ್ಮ ಅಂತಿಮ ಉತ್ತರವನ್ನು ನೀಡಿ.
പര്യായപദങ്ങൾ : ಅಂತಿಮ, ಅಂತಿಮವಾದ, ಅಂತಿಮವಾದಂತಹ, ಕೊನೆಯ, ಕೊನೆಯದಾಂತಹ, ಕೊನೆಯದಾದ, ಕೊನೆಯದಾದಂತ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದಾದರೂ ಸಂಗತಿ ಮತ್ತು ವಸ್ತುವಿನ ಮುಕ್ತಾಯದ ಅಥವಾ ಮುಗಿಯುವ ಹಂತವನ್ನು ಗುರುತಿಸುವುದು
ഉദാഹരണം :
ನಮ್ಮೂರಿನಲ್ಲಿ ನಮ್ಮದು ಕಡೆಯ ಮನೆ.
പര്യായപദങ്ങൾ : ಅಂತಿಮ, ಅಂತಿಮವಾದ, ಅಂತಿಮವಾದಂತಹ, ಆತ್ಯಂತಿಕ, ಕಟ್ಟಕಡೆಯ, ಕಟ್ಟಕಡೆಯದಾದ, ಕಟ್ಟಕಡೆಯದಾದಂತ, ಕಟ್ಟಕಡೆಯದಾದಂತಹ, ಕಡೆಯ, ಕಡೆಯದಾದ, ಕಡೆಯದಾದಂತ, ಕಡೆಯದಾದಂತಹ, ಕೊನೆಯ, ಕೊನೆಯದಾದ, ಕೊನೆಯದಾದಂತ, ಕೊನೆಯದಾದಂತಹ
മറ്റ് ഭാഷകളിലേക്കുള്ള വിവർത്തനം :
Coming after all others in time or space or degree or being the only one remaining.
The last time I saw Paris.