അർത്ഥം : ಬಹುಪಾಲು ಎಲ್ಲವನ್ನೂ ಸೇರಿರುವಂತಹ ಭಾವ
ഉദാഹരണം :
ಈ ಔಷಧಿಯಲ್ಲಿ ಅನೇಕ ತತ್ವಗಳು ಅಂತರ್ಗತವಾಗಿವೆ.
പര്യായപദങ്ങൾ : ಕೂಡಿಕೊಳ್ಳು, ಸಂಯೋಜನೆ
മറ്റ് ഭാഷകളിലേക്കുള്ള വിവർത്തനം :
The act of including.
inclusionഅർത്ഥം : ಹೊರನೋಟಕ್ಕೆ ಕಾಣದ ಮತ್ತು ಒಳಗೆ ಅನೇಕ ಸಂಗತಿಗಳನ್ನು ಅಡಗಿರುವುದು
ഉദാഹരണം :
ಈ ಕವಿತೆಯಲ್ಲಿ ಬಹು ಅರ್ಥಗಳನ್ನು ಅಂತರ್ಗತ ಮಾಡಲಾಗಿದೆ.
പര്യായപദങ്ങൾ : ಅಡಗಿಸುವಿಕೆ, ಸಮನ್ವಿತ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದು ಪೂರ್ಣವಾಗಿ ಅಂತರ್ಗವಾಗಿದೆಯೋ ಅಥವಾ ತನ್ನೊಳಗೆ ಅಂರ್ಗತವಾಗಿಸಿ ಕೊಂಡಿದೆಯೋ
ഉദാഹരണം :
ಅಂತರ್ಗತನಾದ ಈಶ್ವರನನ್ನು ಹೊರಗೆ ಹುಡುಕುವ ಅವಶ್ಯಕತೆಯಿಲ್ಲ.
പര്യായപദങ്ങൾ : ಅಂತರ್ಗತನಾದ, ಅಂತರ್ಗವಾನಾಂತಹ, ಅಂರ್ತಗತನಾದಂತ
മറ്റ് ഭാഷകളിലേക്കുള്ള വിവർത്തനം :
जो पूरी तरह से समाहित या अपने अंतर्गत कर लिया गया हो।
आत्मसात् ईश्वर को बाहर ढूँढने की आवश्यकता नहीं है।അർത്ഥം : ಯಾವುದೇ ಒಂದು ಅಂಶ ಇನ್ನೊಂದು ಸ್ಥಿತಿ ಅಥವಾ ಅವಸ್ಥೆಯಲ್ಲಿ ಒಳಸೇರಿ ನೆಲೆನಿಂತ ಸ್ಥಿತಿಗೆ ಸಂಬಂಧಿಸಿದ
ഉദാഹരണം :
ಅವನಿಗೆ ಅತಿವೇಗವಾಗಿ ಟೈಪ್ ಮಾಡುವುದು ಅಂತರ್ಗತವಾದ ವಿದ್ಯೆ.
പര്യായപദങ്ങൾ : ಅಂತರ್ಗತಗೊಂಡ, ಅಂತರ್ಗತವಾದ
മറ്റ് ഭാഷകളിലേക്കുള്ള വിവർത്തനം :
जो अंदर स्थायी रूप से स्थित हो।
कुछ लोगों में कम बोलने का अंतर्निहित गुण विद्यमान होता है।Existing as an essential constituent or characteristic.
The Ptolemaic system with its built-in concept of periodicity.