അർത്ഥം : ಸಮಾನತೆಯಿಲ್ಲದ ಸ್ಥಿತಿ ಅಥವಾ ಭಾವ
ഉദാഹരണം :
ಈ ಎರಡು ವಸ್ತುಗಳಲ್ಲಿ ಬಹಳ ವ್ಯತ್ಯಾಸವಿದೆ
പര്യായപദങ്ങൾ : ಭಿನ್ನತೆ, ವಿಭಿನ್ನತೆ, ವಿಭೇದ, ವ್ಯತ್ಯಾಸ
മറ്റ് ഭാഷകളിലേക്കുള്ള വിവർത്തനം :
The quality of being unlike or dissimilar.
There are many differences between jazz and rock.അർത്ഥം : ಹಾಕಿದ ಅಥವಾ ಎಸೆದ ಯಾವುದಾದರು ವಸ್ತುವಿವು ಒಂದು ಕಡೆಯಿಂದ ಇನ್ನೊಂದು ಕಡೆ ಎಸೆದ ದೂರ
ഉദാഹരണം :
ಚೆಂಡಿನ ಅಂತರ ಬ್ಯಾಟ್ಸ್ ಮ್ಯಾನಿಗೆ ತುಂಬಾ ಹತ್ತಿರದಲ್ಲಿಯೇ ಇತ್ತು.
പര്യായപദങ്ങൾ : ದೂರ
മറ്റ് ഭാഷകളിലേക്കുള്ള വിവർത്തനം :
किसी उछाली या फेंकी गई चीज द्वारा एक बार में पार की गई दूरी या फासला।
गेंद का टप्पा बल्लेबाज़ के पैर के बहुत पास था।അർത്ഥം : ಯಾವುದೇ ಒಂದು ಪೂರ್ಣಾವಧಿಯ ಮಧ್ಯದ ಅವಧಿಯ ವಿರಾಮ
ഉദാഹരണം :
ಈ ಸಿನಿಮಾದ ಮಧ್ಯಾಂತರ ಅವಧಿಯ ನಂತರ ಕುತೂಹಲಕಾರಿಯಾಗಿದೆ
പര്യായപദങ്ങൾ : ತೆರಪು, ನಡುವಣ ಅವಧಿ, ಬಿಡುವು, ಮಧ್ಯಂತರ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದೇ ಎರಡು ಬಗೆಯ ವಸ್ತು ಅಥವಾ ವಿಷಯಗಳಲ್ಲಿ ಗಮನಿಸಬಹುದಾದ ವ್ಯತ್ಯಾಸ
ഉദാഹരണം :
ಆದಾಯ-ಖರ್ಚಿನಲ್ಲಿ ತುಂಬಾ ಅಂತರ ಕಂಡುಬಂದ ಕಾರಣ ಬಹಳಷ್ಟು ಸಮಸ್ಯಗಳು ಬರುತ್ತಿದ್ದವು
പര്യായപദങ്ങൾ : ವ್ಯತ್ಯಾಸ
മറ്റ് ഭാഷകളിലേക്കുള്ള വിവർത്തനം :