പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಅಂಟು ಹಾಕು എന്ന വാക്കിന്റെ അർത്ഥവും ഉദാഹരണവും.

ಅಂಟು ಹಾಕು   ಕ್ರಿಯಾಪದ

അർത്ഥം : ಯಾವುದಾದರೂ ದೊಡ್ಡ ಬಟ್ಟೆ ಇಲ್ಲವೇ ಹಾಳೆಯ ತರಹದ ವಸ್ತುವಿಗೆ ಅದೇ ತರಹದ ಚಿಕ್ಕ ವಸ್ತುವನ್ನು ಪರಸ್ಪರ ಸೇರಿಸುವ ಅಥವಾ ಸೂಜಿ ದಾರ ಮುಂತಾದುವುಗಳೊಂದಿಗೆ ಕಟ್ಟು ಹಾಕುವುದರ ಮೂಲಕ ಜೋಡಿಸುವ ಕ್ರಿಯೆ

ഉദാഹരണം : ಲತಾಳ ಕುರ್ತಕ್ಕೆ ಗುಂಡಿ ಹೊಲಿಯಲಿಲ್ಲ.

പര്യായപദങ്ങൾ : ಅಂಟಿಸು, ಅಂಟು-ಹಾಕು, ಅಂಟುಹಾಕು, ಟಾಕು ಹಾಕು, ತೇಪೆ ಹಾಕು, ತೇಪೆ-ಹಾಕು, ತೇಪೆಹಾಕು, ದಳಿ, ದಳೆ, ದಳೆ ಹಾಕು, ಹಚ್ಚು, ಹೊಲಿ, ಹೊಲಿಗೆ ಹಾಕು, ಹೊಲಿದು ಸೇರಿಸು, ಹೊಲೆ


മറ്റ് ഭാഷകളിലേക്കുള്ള വിവർത്തനം :

किसी बड़ी वस्तु में कोई छोटी वस्तु किसी माध्यम से जैसे सुई डोरे आदि से जोड़ना।

लता कुर्ते में बटन टाँक रही है।
टँकाई करना, टाँकना, लगाना

Fasten by sewing. Do needlework.

run up, sew, sew together, stitch

അർത്ഥം : ಯಾವುದಾದರೊಂದು ವಸ್ತುವಿನ ಮೇಲೆ ತೆಳ್ಳಗಿನ ಇನ್ನೊಂದು ವಸ್ತುವನ್ನು ಪದರದ ಹಾಗೆ ಅಂಟಿಸುವ ಪ್ರಕ್ರಿಯೆ

ഉദാഹരണം : ಮಿಠಾಯಿ ಡಬ್ಬದ ಮೇಲೆ ಕಾಗದವನ್ನು ಹಚ್ಚಿ.

പര്യായപദങ്ങൾ : ಅಂಟಿಸು, ಅಂಟು-ಹಾಕು, ಅಂಟುಹಾಕು, ಬಳಿ, ಲೇಪ ಹಾಕು, ಲೇಪ-ಹಾಕು, ಲೇಪಹಾಕು, ಲೇಪಿಸು, ಹಚ್ಚು


മറ്റ് ഭാഷകളിലേക്കുള്ള വിവർത്തനം :

किसी वस्तु के ऊपर किसी दूसरी वस्तु की घुमावदार परत चढ़ाना।

मिठाई के डब्बे के ऊपर कागज़ लपेट दो।
लपटाना, लपेटना, लिपटाना

Arrange or fold as a cover or protection.

Wrap the baby before taking her out.
Wrap the present.
wrap, wrap up