പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಅಂಜುಬುರುಕ എന്ന വാക്കിന്റെ അർത്ഥവും ഉദാഹരണവും.

ಅಂಜುಬುರುಕ   ನಾಮಪದ

അർത്ഥം : ಸುಲಭವಾಗಿ ಹೆದರಿಸಬಹುದಾದ ಮತ್ತು ಸುಲಭವಾಗಿ ಗಾಭರಿಗೊಳ್ಳುವ ವ್ಯಕ್ತಿ

ഉദാഹരണം : ಅವನು ಬೆಕ್ಕಿಗೂ ಹೆದರುವಷ್ಟು ಪುಕ್ಕುಲ.

പര്യായപദങ്ങൾ : ಪುಕ್ಕುಲ, ಹೇಡಿ


മറ്റ് ഭാഷകളിലേക്കുള്ള വിവർത്തനം :

कायर या डरपोक व्यक्ति।

कापुरुष जीवन में बार-बार मरते हैं जबकि वीर पुरुष एकबार।
अपौरुष, अमनुष्य, कापुरुष, कायर, कायर पुरुष, गीदड़, नामर्द, बुजदिल, बुजदिल व्यक्ति, बुज़दिल, बुज़दिल व्यक्ति, लिडार

People who are fearful and cautious.

Whitewater rafting is not for the timid.
cautious, timid

അർത്ഥം : ಗುಂಡಿಗೆಬಡಿಯಂತಹ ಒಂದು ರೋಗ

ഉദാഹരണം : ಖನ್ನಾ ಸಾಹೇಬರು ಅಂಜುಬರುಕರಾಗಿದ್ದಾರೆ.


മറ്റ് ഭാഷകളിലേക്കുള്ള വിവർത്തനം :

कलेजा धड़कने का रोग।

ख़ान साहब हौल-दिल के रोगी हैं।
हौल-दिल

അർത്ഥം : ಹೇಡಿಯಾಗುವ ಅವಸ್ಥೆ ಅಥವಾ ಭಾವ

ഉദാഹരണം : ಶ್ರೀ ಕೃಷ್ಣ ಭಗವಂತನು ಅರ್ಜುನನಿಗೆ ಯುದ್ಧ ಮಾಡದೆ ಇರುವುದು ಹೇಡಿತನವೆಂದು ಉಪದೇಶಿಸಿದರು.

പര്യായപദങ്ങൾ : ಅಂಜಿಕೆ, ಅಂಜುವಿಕೆ, ಅಳ್ಳೆದೆ, ಪುಕ್ಕಲು, ಪುಕ್ಕಲುತನ, ಹೆದರಿಕೆತನ, ಹೇಡಿ, ಹೇಡಿತನ


മറ്റ് ഭാഷകളിലേക്കുള്ള വിവർത്തനം :

कायर होने की अवस्था या भाव।

भगवान कृष्ण ने अर्जुन को समझाया कि युद्ध न करना कायरता है।
कायरता, डरपोकपन, बुज़दिली, भीरुता, भीरुताई

The trait of lacking courage.

cowardice, cowardliness

ಅಂಜುಬುರುಕ   ಗುಣವಾಚಕ

അർത്ഥം : ಯಾರ ಮನಸ್ಸಿನಲ್ಲಿ ಭಯವಿರುವುದೋ ಅಥವಾ ಯಾವುದೇ ಕೆಲಸ ಮುಂತಾದವುಗಳನ್ನು ಮಾಡಲು ಹೆದರುವರೋ

ഉദാഹരണം : ಹೇಡಿಗಳು ಪದೇ ಪದೇ ಸತ್ತು ಬದುಕುತ್ತಾರೆ.

പര്യായപദങ്ങൾ : ಅಂಜುಬುರುಕತನದ, ಅಂಜುಬುರುಕತನದಂತ, ಅಂಜುಬುರುಕತನದಂತಹ, ಅಂಜುವ ವ್ಯಕ್ತಿ, ಅಂಜುವ ವ್ಯಕ್ತಿಯಾದ, ಅಂಜುವ ವ್ಯಕ್ತಿಯಾದಂತ, ಅಂಜುವ ವ್ಯಕ್ತಿಯಾದಂತಹ, ಗಾಬರಿಗೊಳ್ಳುವ, ಗಾಬರಿಗೊಳ್ಳುವಂತ, ಗಾಬರಿಗೊಳ್ಳುವಂತಹ, ಪುಕ್ಕಲ, ಪುಕ್ಕಲತನ, ಪುಕ್ಕಲತನದ, ಪುಕ್ಕಲತನದಂತ, ಪುಕ್ಕಲತನದಂತಹ, ಬೆದರುವ, ಬೆದರುವಂತ, ಬೆದರುವಂತಹ, ಸಾಹಸಹೀನ, ಸಾಹಸಹೀನವಾದ, ಸಾಹಸಹೀನವಾದಂತ, ಸಾಹಸಹೀನವಾದಂತಹ, ಹೆದರುಪುಕ್ಲ, ಹೆದರುಪುಕ್ಲನಾದ, ಹೆದರುಪುಕ್ಲನಾದಂತ, ಹೆದರುಪುಕ್ಲನಾದಂತಹ, ಹೆದರುವ, ಹೆದರುವಂತ, ಹೆದರುವಂತಹ, ಹೇಡಿಗಳಾದ, ಹೇಡಿಗಳಾದಂತ, ಹೇಡಿಗಳಾದಂತಹ, ಹೇಡಿಗಳು


മറ്റ് ഭാഷകളിലേക്കുള്ള വിവർത്തനം :

जिसके मन में डर हो या जो कोई काम आदि करने से डरता हो।

कायर पुरुष जीवन में बार-बार मरते हैं।
असाहसिक, कादर, कायर, खपुआ, गीदड़, डरपोक, त्रसुर, दरक, पस्तहिम्मत, बुजदिल, बुज़दिल, भीरु, भीरू, लिडार, साहसहीन, हौलदिला