അർത്ഥം : ವಿಪ್ಪತ್ತು ಅಥವಾ ಅನಿಷ್ಟ ಭಯದಿಂದ ಮನಸ್ಸಿನಲ್ಲಿ ಉತ್ಪತ್ತಿಯಾಗುವ ಮನಸ್ಸಿನ ಬದಲಾವಣೆ ಅಥವಾ ಭಾವ
ഉദാഹരണം :
ಗುಜರಾತಿನ ಸಾಂಪ್ರದಾಯಿಕ ದಂಗೆಗಳು ಜನರ ಮನಸ್ಸಿನಲ್ಲಿ ಭಯವನ್ನು ಉಂಟುಮಾಡಿತ್ತು.
പര്യായപദങ്ങൾ : ಅಂಜಿಕೆ, ಅಂಜುಬುರುಕುತನ, ಅಚ್ಚಳಿಸು, ಅಜನಿಸು, ಅಡಲು, ಅದುರು, ಅಧೀರ, ಅಧೀರತೆ, ಅಳುಕ, ಅವಾಕ್ಕಾಗು, ಎದೆಗುಂದಿಸು, ಎದೆಗೆಡಿಸು, ಕಕ್ಕಾಬಿಕ್ಕಿಯಾಗು, ಗಾಬರಿ, ಗಾಬರಿಯಾಗು, ತ್ರಾಸ, ದಿಗಿಲು ಬೀಳಿಸು, ಧೃತಿಗೆಡಿಸು, ಪ್ರತಭೀತಿ, ಬೆಚ್ಚಿಬೀಳು, ಬೆದರಿಸು, ಬೆದರು, ಭಯ, ಭಯಗೊಳಿಸು, ಭೀತಿ, ಭೀತಿಗೊಳಿಸು, ಮಹಾಭಯ, ಶಂಕೆ, ಸಂಶಯ, ಹೆದರಿಕೆ
മറ്റ് ഭാഷകളിലേക്കുള്ള വിവർത്തനം :
An emotion experienced in anticipation of some specific pain or danger (usually accompanied by a desire to flee or fight).
fear, fearfulness, frightഅർത്ഥം : ಯಾವುದಾದರು ಮಾತು ಅಥವಾ ಘಟನೆ ಮೊದಲಾದವುಗಳಿಗೆ ಹೆದರುವುದು ಅಥವಾ ಗಾಬರಿಯಾಗುವುದು
ഉദാഹരണം :
ಹಳ್ಳಿಯಲ್ಲಿ ನರಭಕ್ಷಕ ಹುಲಿಯು ಬಂದಿರುವ ವಿಷಯವನ್ನು ಕೇಳಿ ಎಲ್ಲಾ ಜನರು ಆತಂಕಗೊಂಡರು.
പര്യായപദങ്ങൾ : ಅಂಜಿಕೊಳ್ಳು, ಆತಂಕ ಹೊಂದು, ಆತಂಕಗೊಳ್ಳು, ಗಾಬರಿಯಾಗು, ಭಯ ಹೊಂದು, ಭಯಗೊಳ್ಳು, ಹೆದರು
മറ്റ് ഭാഷകളിലേക്കുള്ള വിവർത്തനം :
किसी बात या घटना आदि से डरना या घबड़ा जाना।
गाँव में नरभक्षी शेर के आने की ख़बर सुनकर सभी लोग आतंकित हो गए हैं।Be overcome by a sudden fear.
The students panicked when told that final exams were less than a week away.അർത്ഥം : ಭಯದಿಂದ ಮನಸ್ಸು ಚಂಚಲಗೊಳ್ಳುವಿಕೆ
ഉദാഹരണം :
ಯಾವುದೋ ಕೇಡು ಜರುಗಬಹುದೆಂಬ ಶಂಕೆಯಿಂದ ಹೆದರುತ್ತಿದ್ದೇನೆ
പര്യായപദങ്ങൾ : ಹೆದರು ಭಯ ಪಡು
മറ്റ് ഭാഷകളിലേക്കുള്ള വിവർത്തനം :
Be overcome by a sudden fear.
The students panicked when told that final exams were less than a week away.അർത്ഥം : ಅನಿಷ್ಟ ಅಥವಾ ಹಾನಿಯ ಶಂಕೆಯಿಂದ ವ್ಯಾಕುಲನಾಗುವುದು
ഉദാഹരണം :
ಪರೀಕ್ಷೆಯಲ್ಲಿ ಪಾಸಾಗದ ವಿಷಯವನ್ನು ಕೇಳಿ ನಾನು ಹೆದರಿದೆ.
മറ്റ് ഭാഷകളിലേക്കുള്ള വിവർത്തനം :
Be afraid or feel anxious or apprehensive about a possible or probable situation or event.
I fear she might get aggressive.