അർത്ഥം : ಯಾರಿಗೆ ಸಂಕೋಚವಿದೆಯೋ ಅಥವಾ ಹಿಂಜರಿಕೆಯಿದೆಯೋ
ഉദാഹരണം :
ಅವನು ಸಂಕೋಚಿತವಾದ ಧ್ವನಿಯಿಂದ ಊಟವನ್ನು ಕೇಳಿದನು.
പര്യായപദങ്ങൾ : ಅಂಜಿಕೆಯ, ಅಂಜಿಕೆಯಾದ, ಅಂಜಿಕೆಯಾದಂತ, ಅಂಜಿಕೆಯಾದಂತಹ, ನಾಚಿಕೆಯಾದ, ನಾಚಿಕೆಯಾದಂತ, ನಾಚಿಕೆಯಾದಂತಹ, ನಾಚಿಕೊಳ್ಳು, ನಾಚಿಕೊಳ್ಳುವ, ನಾಚಿಕೊಳ್ಳುವಂತ, ನಾಚಿಕೊಳ್ಳುವಂತಹ, ಲಜ್ಜೆಪಡುವ, ಲಜ್ಜೆಪಡುವಂತ, ಲಜ್ಜೆಪಡುವಂತಹ, ಲಜ್ಜೆಯ, ಲಜ್ಜೆಯಾದ, ಲಜ್ಜೆಯಿಂದ, ಸಂಕೋಚಪಡು, ಸಂಕೋಚಪಡುವ, ಸಂಕೋಚಪಡುವಂತ, ಸಂಕೋಚಪಡುವಂತಹ, ಸಂಕೋಚಿತವಾದ, ಸಂಕೋಚಿತವಾದಂತ, ಸಂಕೋಚಿತವಾದಂತಹ
മറ്റ് ഭാഷകളിലേക്കുള്ള വിവർത്തനം :