അർത്ഥം : ಕೇಸರಿಯ ಹೆಂಡತಿಯಾದ ಅಂಜನಾದೇವಿ ಗರ್ಭದಲ್ಲಿ ಹನುಮಂತನ ಜನ್ಮವಾಯಿತು
ഉദാഹരണം :
ಶಾಸ್ತ್ರದ ಅನುಸಾರ ಅಂಜನಾದೇವಿ ಪೂರ್ವಜನ್ಮದಲ್ಲಿ ಪುಂಜಿಕಸ್ಥಳಿ ಎಂಬ ಹೆಸರಿನ ಅಪ್ಸರೆಯಾಗಿದ್ದಳು.
പര്യായപദങ്ങൾ : ಅಂಜನಾದೇವಿ
മറ്റ് ഭാഷകളിലേക്കുള്ള വിവർത്തനം :
An imaginary being of myth or fable.
mythical beingഅർത്ഥം : ಚಂದನದ ಲೇಪನವನ್ನು ಮಾಡಿಕೊಂಡಿರುವ ಹೆಂಗಸು
ഉദാഹരണം :
ಋಷಿಕುಮಾರನು ಅಂಜನಿಯ ಪರಿಚಯವನ್ನು ಹೇಳುತ್ತಿದ್ದಾಗ ತಾನು ಅವನ ಗುರುಮಾತ ಎಂದು ಹೇಳಿದಲು
മറ്റ് ഭാഷകളിലേക്കുള്ള വിവർത്തനം :
वह स्त्री जिसने चंदन का लेप लगाया हो।
ऋषिकुमार ने अंजनी का परिचय देते हुए बताया कि वे उनकी गुरुमाता हैं।