അർത്ഥം : ಬೇರೆ ಬೇರೆ ದೇಶಗಳಿಂದ ಪತ್ರಗಳು, ಪಾರ್ಸಲ್ಲುಗಳು ಮುಂತಾದವು ಬರುವ-ಹೋಗಲು ಮಾಡಿರುವ ವ್ಯವಸ್ಥೆ
ഉദാഹരണം :
ನಾನು ನನ್ನ ಪತ್ರವನ್ನು ಅಂಚೆಯ ಮೂಲಕ ಕಳುಹಿಸಿದ್ದೇನೆ.
മറ്റ് ഭാഷകളിലേക്കുള്ള വിവർത്തനം :
The system whereby messages are transmitted via the post office.
The mail handles billions of items every day.