പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಅಂಗವಿಕಲ എന്ന വാക്കിന്റെ അർത്ഥവും ഉദാഹരണവും.

ಅಂಗವಿಕಲ   ನಾಮಪದ

അർത്ഥം : ಯಾರೋ ಒಬ್ಬರ ಕೈ ಮುರಿದಿರುವುದು ಅಥವಾ ಕೆಲಸ ಮಾಡಲು ಯೋಗ್ಯವಾಗಿ ಇಲ್ಲದೆ ಇರುವುದು

ഉദാഹരണം : ಒಬ್ಬ ಅಂಗವಿಕಲ ಲೇಖನಿಯನ್ನು ಹಿಡಿದುಕೊಂಡು ಬರೆಯುತ್ತಿದ್ದ.

പര്യായപദങ്ങൾ : ವಿಕಲಾಂಗ


മറ്റ് ഭാഷകളിലേക്കുള്ള വിവർത്തനം :

वह जिसका हाथ कटा या काम करने योग्य न हो।

एक लूला मुँह में कलम पकड़ कर लिख रहा था।
लूला

People who are wounded.

They had to leave the wounded where they fell.
maimed, wounded

അർത്ഥം : ಯಾರ ಕೈ ಕಾಲುಗಳೂ ವಿಕೃತವಾಗಿದೆಯೋ

ഉദാഹരണം : ಸರ್ಕಸ್ ನಲ್ಲಿ ಅಂಗವಿಕಲರ ಚಾತುರ್ಯವನ್ನು ನೋಡಿ ಸಂತೋಷವಾಯಿತು.

പര്യായപദങ്ങൾ : ಕೈ ಕಾಲು ಇಲ್ಲದ


മറ്റ് ഭാഷകളിലേക്കുള്ള വിവർത്തനം :

वह जिसके हाथ या पैर में विकृति हो।

सरकस में लुंजों का कारनामा देखकर दर्शक हैरान थे।
लँगड़ा-लूला, लुंज, लुजा, लूला-लँगड़ा

അർത്ഥം : ಒಬ್ಬ ವ್ಯಕ್ತಿಯ ಯಾವುದೋ ಒಂದು ಅಂಗ ಸರಿಯಾಗಿ ಕೆಲಸ ಮಾಡದೆ ಇರುವುದು ಅಥವಾ ಸರಿಯಾಗಿ ಇಲ್ಲದೆ ಇರುವುದು

ഉദാഹരണം : ಇಲ್ಲಿ ಅಂಗವಿಕಲರಿಗೆ ಶಿಕ್ಷಣ ಕೊಡಲಾಗುವುದು.

പര്യായപദങ്ങൾ : ಅಂಗಹೀನ, ವಿಕಲಾಂಗ


മറ്റ് ഭാഷകളിലേക്കുള്ള വിവർത്തനം :

वह व्यक्ति जिसका कोई अंग ठीक से काम न करता हो या नहीं हो।

यहाँ विकलांगों को शिक्षा दी जाती है।
अंगहीन, अपाहज, अपाहिज, विकलांग

People collectively who are crippled or otherwise physically handicapped.

Technology to help the elderly and the disabled.
disabled, handicapped

ಅಂಗವಿಕಲ   ಗುಣವಾಚಕ

അർത്ഥം : ದೇಹದ ಯಾವುದೇ ಒಂದು ಅಂಗ ಊನವಾಗಿರುವ

ഉദാഹരണം : ಅಪಘಾತದಲ್ಲಿ ಒಂದು ಕಾಲು ಮುರಿದ ಕಾರಣ ರವಿಕಾಂತನು ಅಂಗವಿಕಲಾಗಿದ್ದಾನೆ.

പര്യായപദങ്ങൾ : ಅಂಗಹೀನ, ಅಂಪಾಗ, ವಿಕಲಾಂಗ

അർത്ഥം : ಶರೀರದ ಅಂಗವೊಂದು ಊನಗೊಂಡಿರುವಂತಹುದು

ഉദാഹരണം : ಅಂಗವಿಕಲ ವ್ಯಕ್ತಿಯೊಬ್ಬ ಮಹತ್ಸಾದನೆ ಮಾಡಿ ಅಚ್ಚರಿ ಹುಟ್ಟಿಸಿದ್ದಾನೆ.

പര്യായപദങ്ങൾ : ಅಂಗವಿಕಲನಾದ, ಅಂಗವಿಕಲನಾದಂತ, ಅಂಗವಿಕಲನಾದಂತಹ, ಅಂಗಹೀನ, ಅಂಗಹೀನನಾದ, ಅಂಗಹೀನನಾದಂತ, ಅಂಗಹೀನನಾದಂತಹ, ವಿಕಲಾಂಗ, ವಿಕಲಾಂಗನಾದ, ವಿಕಲಾಂಗನಾದಂತ, ವಿಕಲಾಂಗನಾದಂತಹ


മറ്റ് ഭാഷകളിലേക്കുള്ള വിവർത്തനം :

जिसके हाथ-पैर या शरीर के किसी अंग में विकृति हो या जो किसी अंग के न होने के कारण या उसके बेकार हो जाने के कारण या मानसिक कारणों से किसी काम को करने में असमर्थ हो।

हमें विकलांग व्यक्तियों की मदद करनी चाहिए।
अंगहीन, अपंग, अपांग, अपाहज, अपाहिज, खोल, निपंग, विकलांग

Having a part of the body crippled or disabled.

maimed, mutilated

അർത്ഥം : ಯಾರ ಕೈ ಕಾಲುಗಳು ವಿಕೃತವಾಗಿದೆಯೋ

ഉദാഹരണം : ಈ ಕಾರ್ಯಕ್ರಮದಲ್ಲಿ ಕೇವಲ ಅಂಗವಿಕಲು ಮಾತ್ರ ಭಾಗವಹಿಸಬೇಕು.

പര്യായപദങ്ങൾ : ಕೈ ಕಾಲು ಇಲ್ಲದ, ಕೈ ಕಾಲು ಇಲ್ಲದಂತ, ಕೈ ಕಾಲು ಇಲ್ಲದಂತಹ


മറ്റ് ഭാഷകളിലേക്കുള്ള വിവർത്തനം :

जिसके हाथ या पैर में विकृति हो।

इस प्रयोगिता में केवल लुंज व्यक्ति ही भाग ले सकता है।
लँगड़ा-लूला, लुंज, लुजा, लूला-लँगड़ा

Disabled in the feet or legs.

A crippled soldier.
A game leg.
crippled, game, gimpy, halt, halting, lame