അർത്ഥം : ಯಾವುದಾದರು ಸಮಾಚಾರಪತ್ರಿಕೆಯಲ್ಲಿ ವಿಶೇಷ ವಿಷಯ - ವಸ್ತು ಅಥವಾ ವಿಶಿಷ್ಟ ಲೇಖನೆಯ ನಿಯಮಿತವಾಗಿ ಬರುತ್ತದೆ
ഉദാഹരണം :
ಅವರು ನವಭಾರತ ಟೈಮ್ಸ್ ನಲ್ಲಿ ನಿಯಮಿತ ರೂಪದಲ್ಲಿ ಅಂಕಣವನ್ನು ಬರೆಯುತ್ತಾರೆ.
മറ്റ് ഭാഷകളിലേക്കുള്ള വിവർത്തനം :
അർത്ഥം : ಟೆನ್ನಿಸ್, ಬ್ಯಾಡ್ಮಿಂಟನ್ ಮೊದಲಾದ ಆಟಗಳನ್ನು ಆಡುವ ಮೈದಾನ
ഉദാഹരണം :
ಟೆನಿಸ್ಸ್ ಅಂಕಣ ಎರಡು ಗಂಟೆಗೆ ಖಾಲಿ ಇದೆ.
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದೇ ವಿಷಯವನ್ನು ಸಿದ್ಧಮಾದರಿಯಲ್ಲಿ ತಯಾರಿಸಲಾದ ಪಟ್ಟಿ
ഉദാഹരണം :
ಕೋಷ್ಟಕಗಳ ಉಪಯೋಗ ಗಣಿತದಲ್ಲಿ ಆಗುವುದು
പര്യായപദങ്ങൾ : ಕೋಷ್ಟಕ
മറ്റ് ഭാഷകളിലേക്കുള്ള വിവർത്തനം :