അർത്ഥം : ನಲವತ್ತಕ್ಕೆ ಒಂದನ್ನು ಸೇರಿಸಿದಾಗ ದೊರೆಯುವ ಸಂಖ್ಯೆ
ഉദാഹരണം :
ಇಪ್ಪತ್ತು ಮತ್ತು ಇಪ್ಪತ್ತೊಂದು ಕೂಡಿಸಿದಾಗ ನಲವತ್ತೊಂದಾಗುತ್ತದೆ.
പര്യായപദങ്ങൾ : XLI, ನಲವತ್ತೊಂದು
അർത്ഥം : ನಲವತ್ತು ಮತ್ತು ಒಂದು
ഉദാഹരണം :
ಮೈನಾ ನಲವತ್ತೊಂದು ದಿನದ ನಂತರ ವ್ರತವನ್ನು ಮುರಿದಳು.
പര്യായപദങ്ങൾ : XLI, ನಲವತ್ತೊಂದು