അർത്ഥം : ಮೂರಕ್ಕೆ ಒಂದು ಸೇರಿಸಿದರೆ ಸಿಗುವ ಸಂಖ್ಯೆ
ഉദാഹരണം :
ಎರಡು ಮತ್ತು ಎರಡನ್ನು ಕೂಡಿಸಿದಾಗ ಸಿಗುವ ಉತ್ತರ ನಾಲ್ಕು.
പര്യായപദങ്ങൾ : ನಾಲ್ಕು
മറ്റ് ഭാഷകളിലേക്കുള്ള വിവർത്തനം :
The cardinal number that is the sum of three and one.
4, four, foursome, iv, little joe, quadruplet, quartet, quatern, quaternary, quaternion, quaternity, tetradഅർത്ഥം : ಆಂಗ್ಲ ಭಾಷೆಯ ಪ್ರಕಾರ ತಿಂಗಳ ಮೊದಲ ನಾಲ್ಕನೆ ದಿವಸ
ഉദാഹരണം :
ಅವನು ಚೌತಿಯ ದಿನದಂದು ಊರಿಗೆ ಹೋದನು.
പര്യായപദങ്ങൾ : IV, ಚೌತಿ, ನಾಲ್ಕನೆ ತಾರೀಖು, ನಾಲ್ಕು