അർത്ഥം : ಇಪ್ಪತ್ತಕ್ಕೆ ಏಳನ್ನು ಸೇರಿಸಿದಾಗ ಸಿಗುವಂತಹ ಸಂಖ್ಯೆ
ഉദാഹരണം :
ಇಂದು ನನ್ನ ತಮ್ಮನಿಗೆ 27 ವರ್ಷ ತುಂಬಿತು.
പര്യായപദങ്ങൾ : XXVII, ಇಪ್ಪತ್ತೇಳು
അർത്ഥം : ಇಪ್ಪತ್ತು ಮತ್ತು ಏಳು
ഉദാഹരണം :
ಈ ಸಿನಿಮಾವನ್ನು ಇಪ್ಪತ್ತೇಳು ಬಾರಿ ನೋಡಿದ್ದೇನೆ.
പര്യായപദങ്ങൾ : ಇಪ್ಪತ್ತೇಳು
മറ്റ് ഭാഷകളിലേക്കുള്ള വിവർത്തനം :