അംഗമാകുക
പേജ് വിലാസം ക്ലിപ്ബോർഡിലേക്ക് പകർത്തുക.
അർത്ഥം : ತೊಂಬತ್ತು ಮತ್ತು ಹತ್ತನ್ನು ಕೂಡಿದಾಗ ದೊರೆಯುವ ಸಂಖ್ಯೆ
ഉദാഹരണം : ಹತ್ತರಿಂದ ಹತ್ತನ್ನು ಗುಣಿಸಿದಾಗ ಸಿಗುವ ಸಂಖ್ಯೆ ನೂರು.
പര്യായപദങ്ങൾ : ನೂರು, ಶತ
മറ്റ് ഭാഷകളിലേക്കുള്ള വിവർത്തനം :हिन्दी
नब्बे और दस के योग से प्राप्त संख्या।
അർത്ഥം : ಒಂದರ ನಂತರ ಎರಡು ಸೊನ್ನೆ ಬಂದರೆ
ഉദാഹരണം : ಮೈಸೂರು ವಿಶ್ವವಿದ್ಯಾಲಯಕ್ಕೆ ಈಗ ನೂರನೆ ವರ್ಷ ತುಂಬಿದ ಕಾರಣ ಶತಮಾನೋತ್ಸವವನ್ನು ಮಾಡುತ್ತಾರೆ.
പര്യായപദങ്ങൾ : ನೂರನೆ, ನೂರು, ಶತ
മറ്റ് ഭാഷകളിലേക്കുള്ള വിവർത്തനം :हिन्दी English
गिनती में सौ के स्थान पर आनेवाला।
The ordinal number of one hundred in counting order.
അർത്ഥം : ತೊಂಬತ್ತು ಮತ್ತು ಹತ್ತು
ഉദാഹരണം : ಈ ಸಂಮೇಳನದಲ್ಲಿ ಸುಮಾರು ನೂರು ವಿದ್ವಾಂಸರು ಭಾಗವಹಿಸುವರು.
പര്യായപദങ്ങൾ : ನೂರು
नब्बे और दस।
Being ten more than ninety.
ഇൻസ്റ്റാൾ ചെയ്യുക