അംഗമാകുക
പേജ് വിലാസം ക്ലിപ്ബോർഡിലേക്ക് പകർത്തുക.
അർത്ഥം : ಭಾಷೆಯೊಂದರ ಮೂಲಕ ಭಾವನೆ ವಸ್ತು, ವಿಷಯ ಇತ್ಯಾದಿಗಳ ಕಲಾತ್ಮಕ ಅಭಿವ್ಯಕ್ತಿ
ഉദാഹരണം : ನನ್ನ ಅಣ್ಣ ಕವಿತೆ ಬರೆಯುವ ಹವ್ಯಾಸ ಹೊಂದಿದ್ದಾರೆ
പര്യായപദങ്ങൾ : ಕವಿತೆ, ಕಾವ್ಯ, ಪದ್ಯ, ಶಾಯರಿ
മറ്റ് ഭാഷകളിലേക്കുള്ള വിവർത്തനം :हिन्दी English
वह रचना, विशेषतः पद्य की रचना, जिससे चित्त किसी रस या मनोवेग से पूर्ण हो जाए।
A composition written in metrical feet forming rhythmical lines.
അർത്ഥം : ಒಂದು ಭಾಷೆಯ ಶಬ್ದ
ഉദാഹരണം : ಪದಗಳ ಸರಿಯಾದ ಜೋಡಣೆಯಿಂದ ವಾಕ್ಯವಾಗುವುದು
പര്യായപദങ്ങൾ : ಮಾತು, ಶಬ್ದ, ಸೊಲ್ಲು
अक्षरों या वर्णों आदि से बना हुआ और मुँह से उच्चारित अथवा लिखा जानेवाला वह संकेत जो किसी भाव, कार्य या बात का बोधक होता है।
A unit of language that native speakers can identify.
അർത്ഥം : ಹಾಡಲು ಅನುಕೂಲವಾಗುವಂತಹ ಲಯ ಛಂದಸ್ಸು ಇರುವ ಪದ್ಯ ರೂಪದ ಬರಹ
ഉദാഹരണം : ಈ ಮಧುರ ಗಾಯನ ಯಾವ ಗೀತೆಯದು ?
പര്യായപദങ്ങൾ : ಗಾನ, ಗೀತೆ, ಹಾಡು
वह वाक्य, छंद या पद जो गाया जाता है।
A short musical composition with words.
ഇൻസ്റ്റാൾ ചെയ്യുക