അർത്ഥം : ಅರವತ್ತು ಮತ್ತು ಹತ್ತನ್ನು ಕೂಡಿದಾಗ ಸಿಗುವ ಸಂಖ್ಯೆ
ഉദാഹരണം :
ಅವರಿಗೀಗ ಎಪ್ಪತ್ತು ವರ್ಷ ತುಂಬಿತು.
പര്യായപദങ്ങൾ : ಎಪ್ಪತ್ತು
മറ്റ് ഭാഷകളിലേക്കുള്ള വിവർത്തനം :
അർത്ഥം : ಅರವತ್ತರ ಸಂಖ್ಯೆಗೆ ಹತ್ತನ್ನು ಸೇರಿಸಿದರೆ ಆಗುವ ಒಟ್ಟು ಮೊತ್ತ
ഉദാഹരണം :
ಗೌಂಡಿ ಕೆಲಸಗಾರರಿಗೆ ದಿನಕ್ಕೆ ಎಪ್ಪತ್ತು ರೂಪಾಯಿ ಕೂಲಿ ಕೊಡಲಾಗುತ್ತದೆ.
പര്യായപദങ്ങൾ : ಎಪ್ಪತ್ತನೆಯ, ಎಪ್ಪತ್ತು
മറ്റ് ഭാഷകളിലേക്കുള്ള വിവർത്തനം :