അർത്ഥം : ವ್ಯಕ್ತಿಯ ಅಳತೆ ತೆಗೆದುಕೊಳ್ಳದೆ ಮೊದಲೇ ನಿಗದಿತವಾದ, ಪ್ರಮಾಣಿತ ಅಳತೆಗೆ ಅನುಸಾರವಾಗಿ ಹೊಲಿದು ಮಾಡುವ ಉಡುಪು
ഉദാഹരണം :
ಶೀಲಾ ಯಾವಾಗಲೂ ಸಿದ್ಧ ಉಡುಪುಗಳನ್ನೇ ಧರಿಸುತ್ತಾಳೆ.
പര്യായപദങ്ങൾ : ಸಿದ್ಧ ಉಡುಪು, ಸಿದ್ಧ-ಉಡುಪು, ಹೊಲಿದು ಮಾರುವ, ಹೊಲಿದು ಮಾರುವಂತ, ಹೊಲಿದು ಮಾರುವಂತಹ, ಹೊಲಿದು ಸಿದ್ಧವಾದ, ಹೊಲಿದು ಸಿದ್ಧವಾದಂತಹ, ಹೊಲಿದು-ಮಾರುವ, ಹೊಲಿದು-ಮಾರುವಂತ, ಹೊಲಿದು-ಮಾರುವಂತಹ, ಹೊಲಿದು-ಸಿದ್ಧವಾದ, ಹೊಲಿದು-ಸಿದ್ಧವಾದಂತ, ಹೊಲಿದು-ಸಿದ್ಧವಾದಂತಹ
മറ്റ് ഭാഷകളിലേക്കുള്ള വിവർത്തനം :
Made for purchase and immediate use.
ready-made