പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಹೊರತೆಗೆ എന്ന വാക്കിന്റെ അർത്ഥവും ഉദാഹരണവും.

ಹೊರತೆಗೆ   ಕ್ರಿಯಾಪದ

അർത്ഥം : ಒಳಗಿನ ವಸ್ತುಗಳನ್ನು ತೆಗೆಯುವುದು ಅಥವಾ ಬೇರ್ಪಡಿಸುವುದು

ഉദാഹരണം : ಅವಳು ತನ್ನ ಬ್ಯಾಗಿನಲ್ಲಿರುವ ಪುಸ್ತಕವನ್ನು ಹೊರತೆಗೆದಳು.

പര്യായപദങ്ങൾ : ತೆಗೆ, ಬೇರ್ಪಡಿಸು, ಹೊರಗಿಡು


മറ്റ് ഭാഷകളിലേക്കുള്ള വിവർത്തനം :

अंदर की चीजों को निकालना या हटाना।

इस तने को खोखला कीजिए।
खोखला करना

Remove the interior of.

Hollow out a tree trunk.
core out, hollow, hollow out

അർത്ഥം : ಜೊತೆಯಾಗಿರುವಂತಹ ಅಥವಾ ಒಂದಾಗಿರುವಂತಹ ವಸ್ತುಗಳನ್ನು ಬೇರೆ ಮಾಡುವುದು

ഉദാഹരണം : ಅವನು ಜೇನಿನ ಗೂಡಿನಿಂದ ಜೇನನ್ನು ಹೊರತೆಗೆಯುತ್ತಿದ್ದಾನೆ.

പര്യായപദങ്ങൾ : ತೆಗೆ, ಬೇರೆ ಮಾಡು, ಬೇರ್ಪಡಿಸು


മറ്റ് ഭാഷകളിലേക്കുള്ള വിവർത്തനം :

मिली, सटी या लगी हुई चीज़ अलग करना।

वह मधुमक्खी के छत्ते से शहद निकाल रहा है।
निकालना

അർത്ഥം : ಯಾವುದಾದರು ಪ್ರಮಾಣ ಮೊದಲಾದವುಗಳನ್ನು ಪಡೆಯುವುದಕ್ಕಾಗಿ ಗಣನೆಯನ್ನು ಮಾಡುವುದು

ഉദാഹരണം : ನೀವು ಈ ಸಂಖ್ಯೆಗಳ ಸರಾಸರಿಯನ್ನು ಹೊರತೆಗೆಯಿರಿ.

പര്യായപദങ്ങൾ : ತೆಗೆ, ಬೇರ್ಪಡಿಸು


മറ്റ് ഭാഷകളിലേക്കുള്ള വിവർത്തനം :

कोई मान आदि प्राप्त करने के लिए गणन आदि करना।

आप इन संख्याओं का औसत निकालिए।
निकालना

Establish after a calculation, investigation, experiment, survey, or study.

Find the product of two numbers.
The physicist who found the elusive particle won the Nobel Prize.
ascertain, determine, find, find out

അർത്ഥം : ಯಾವುದೇ ವಸ್ತು ಅಥವಾ ಸಂಗತಿಯು ಒಳ ಇರುವುದನ್ನು ಹೊರಗಡೆಗೆ ತೆಗೆಯುವ ಕ್ರಿಯೆ

ഉദാഹരണം : ಪ್ರಾಣಿಯ ದೇಹದಿಂದ ಕರುಳನ್ನು ಹೊರತೆಗೆದು ಮಾಂಸನನ್ನು ಬೇರ್ಪಡಿಸಿದರು.

പര്യായപദങ്ങൾ : ಬೇರ್ಪಡಿಸು, ಹೊರಪಡಿಸು


മറ്റ് ഭാഷകളിലേക്കുള്ള വിവർത്തനം :

अन्दर से कोई सामान आदि बाहर करना या लाना।

मनीष ने बटलोई से भात निकाला।
काढ़ना, निकालना

Bring, take, or pull out of a container or from under a cover.

Draw a weapon.
Pull out a gun.
The mugger pulled a knife on his victim.
draw, get out, pull, pull out, take out

അർത്ഥം : ಒಳಗೆ ಹೊಕ್ಕಿರುವ ವಸ್ತುಗಳನ್ನು ಹೊರಗೆ ತೆಗೆಯುವ ಪ್ರಕ್ರಿಯೆ

ഉദാഹരണം : ನಾವಲಿಗನು ಕಾಲಿಗೆ ಹೊಕ್ಕಿರುವ ಮುಳ್ಳನ್ನು ಹೊರತೆಗೆದನು.

പര്യായപദങ്ങൾ : ಎಳೆದುತೆಗೆ, ಹೊರಗೆ ತೆಗೆ, ಹೊರಗೆ-ತೆಗೆ


മറ്റ് ഭാഷകളിലേക്കുള്ള വിവർത്തനം :

अंदर धँसी हुई चीज़ को बाहर करना।

नाई ने पैर का काँटा निकाला।
निकालना

Remove something concrete, as by lifting, pushing, or taking off, or remove something abstract.

Remove a threat.
Remove a wrapper.
Remove the dirty dishes from the table.
Take the gun from your pocket.
This machine withdraws heat from the environment.
remove, take, take away, withdraw

അർത്ഥം : ಧರಿಸಿರುವಂತಹ ವಸ್ತುವನ್ನು ಬೇರೆ ಮಾಡು

ഉദാഹരണം : ಮಗು ಸ್ನಾನ ಮಾಡುವುದಕ್ಕಾಗಿ ತನ್ನ ಬಟ್ಟೆಯನ್ನು ತೆಗೆಯಿತು.

പര്യായപദങ്ങൾ : ತೆಗೆ, ಬೇರ್ಪಡಿಸು, ಹೊರಪಡಿಸು


മറ്റ് ഭാഷകളിലേക്കുള്ള വിവർത്തനം :

पहनी हुई वस्तु को अलग करना।

बच्चे ने स्नान करने के लिए अपने कपड़े उतारे।
उतारना, खोलना, निकालना

Remove (someone's or one's own) clothes.

The nurse quickly undressed the accident victim.
She divested herself of her outdoor clothes.
He disinvested himself of his garments.
disinvest, divest, strip, undress