പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಹೊರಗಿನವ എന്ന വാക്കിന്റെ അർത്ഥവും ഉദാഹരണവും.

ಹೊರಗಿನವ   ನಾಮಪದ

അർത്ഥം : ಹೀಗೆ ಎಲ್ಲಿಂದಲೋ ಬಂದು ಸೇರಿರುವ ವ್ಯಕ್ತಿ

ഉദാഹരണം : ಅವನು ಹೊರಗಿನ ವ್ಯಕ್ತಿಗೆ ಒಳಗೆ ಕರೆದು ಊಟ ಹಾಕಿದ.

പര്യായപദങ്ങൾ : ದಾರಿಹೊಕ್ಕ


മറ്റ് ഭാഷകളിലേക്കുള്ള വിവർത്തനം :

यों ही कहीं से आया या पहुँचा हुआ व्यक्ति।

उन्होंने बहिरंग को भीतर बुलाकर खाना खिलाया।
बहिरंग

അർത്ഥം : ಕುಟುಂಬ ಅಥವಾ ಸಮಾಜಕ್ಕೆ ಸೇರದ ಅಥವಾ ಹೊರಗಿನ ವ್ಯಕ್ತಿ

ഉദാഹരണം : ಬ್ರಿಟಿಷ್ ಆಡಳಿತದ ಕಾಲದಲ್ಲಿ ಪರಕೀಯರ ದಾಳಿಯಿಂದಾಗಿ ಭಾರತದ ಅಪಾರ ಸಂಪತ್ತು ನಾಶವಾಯಿತು.

പര്യായപദങ്ങൾ : ಅನ್ಯ, ಪರಕೀಯ


മറ്റ് ഭാഷകളിലേക്കുള്ള വിവർത്തനം :

अपने कुटुम्ब या समाज से बाहर का व्यक्ति।

परजनों का भी आदर करना चाहिए।
अन्य, ग़ैर, गैर, परजन

A human being.

There was too much for one person to do.
individual, mortal, person, somebody, someone, soul

ಹೊರಗಿನವ   ಗುಣವಾಚಕ

അർത്ഥം : ಮನೆಗೆ ಸಂಬಧವಿಲ್ಲದವ

ഉദാഹരണം : ಅವನು ಹೊರಗಿನವನಾದ ಕಾರಣ ಆತನನ್ನು ನಂಬುವುದು ಕಷ್ಟ.

പര്യായപദങ്ങൾ : ಅಕೌಟುಂಬಿಕ, ಅಕೌಟುಂಬಿಕವಾದ, ಅಕೌಟುಂಬಿಕವಾದಂತ, ಅಕೌಟುಂಬಿಕವಾದಂತಹ, ಕೌಟುಂಬಿಕವಲ್ಲದ, ಕೌಟುಂಬಿಕವಲ್ಲದಂತ, ಕೌಟುಂಬಿಕವಲ್ಲದಂತಹ, ಪರಿವಾರದಲ್ಲದ, ಪರಿವಾರದಲ್ಲದಂತ, ಪರಿವಾರದಲ್ಲದಂತಹ, ಪರಿವಾರವಲ್ಲದ, ಪರಿವಾರವಲ್ಲದಂತ, ಪರಿವಾರವಲ್ಲದಂತಹ, ಹೊರಗಿನವನಾದ, ಹೊರಗಿನವನಾದಂತ, ಹೊರಗಿನವನಾದಂತಹ


മറ്റ് ഭാഷകളിലേക്കുള്ള വിവർത്തനം :

जो परिवार संबंधी न हो।

वह अपारिवारिक मामलों में हस्तक्षेप नहीं करता।
अकौटुंबिक, अकौटुम्बिक, अपरिवारीय, अपारिवारिक

Not domestic or related to home.

Had established herself in her career at the price of being so undomestic she didn't even know how to light the oven.
undomestic

അർത്ഥം : ತನ್ನ ಕುಟುಂಬ ಅಥವಾ ಸಮಾಜದಿಂದ ದೂರ ಉಳಿದಿರುವ

ഉദാഹരണം : ಅವನು ಹೊರಗಿನ ಜನರಿಗು ಸಹ ಸಹಾಯ ಮಾಡುತ್ತಾನೆ.

പര്യായപദങ്ങൾ : ಪರರು, ಬೇರೆಯವ


മറ്റ് ഭാഷകളിലേക്കുള്ള വിവർത്തനം :

अपने कुटुम्ब या समाज से बाहर का।

वह पराये लोगों की भी सहायता करता है।
ग़ैर, गैर, दूसरा, पराया, बाहरी

Not connected by kinship.

unrelated