അർത്ഥം : ಪ್ರಬಲವಾದ ವಿಷಯದ ವೇಗ ಮೊದಲಾದವುಗಳನ್ನು ಮೊಟಕುಗೊಳಿಸಿ ಅದನ್ನು ನಾಶ ಮಾಡುವಂತಹ
ഉദാഹരണം :
ಅವನ ಸಂಹಾರಕ ಮಂತ್ರದಿಂದ ಗುಪ್ತಜೀಯವರು ಸಾವಿನ ದವಡೆಯಿಂದ ಪಾರಾದರು.
പര്യായപദങ്ങൾ : ಶಾಂತಪಡಿಸುವ, ಶಾಂತಪಡಿಸುವಂತ, ಶಾಂತಪಡಿಸುವಂತಹ, ಸಂಹಾರಕ, ಸಂಹಾರಕವಾದ, ಸಂಹಾರಕವಾದಂತ, ಸಂಹಾರಕವಾದಂತಹ, ಹೊಡೆಯುವ, ಹೊಡೆಯುವಂತ