പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಹೊಡೆ എന്ന വാക്കിന്റെ അർത്ഥവും ഉദാഹരണവും.

ಹೊಡೆ   ನಾಮಪದ

അർത്ഥം : ಹೊಡೆಯುವ ಕ್ರಿಯೆ ಅಥವಾ ಭಾವ

ഉദാഹരണം : ಯಾರನ್ನಾದರೂ ಹೊಡೆಯವುದಕ್ಕೂ ಎದೆಗುಂಡಿಗೆ ಬೇಕು.

പര്യായപദങ്ങൾ : ಏಟು, ಕೊಲ್ಲು, ಕೊಲ್ಲುವಿಕೆ, ಪೆಟ್ಟು, ಬಡಿ, ವಧೆ


മറ്റ് ഭാഷകളിലേക്കുള്ള വിവർത്തനം :

मारने या प्रहार करने की क्रिया या भाव।

किसी को मारने के लिए हिम्मत चाहिए।
प्रहरण, मारण, मारन, मारना

The act of contacting one thing with another.

Repeated hitting raised a large bruise.
After three misses she finally got a hit.
hit, hitting, striking

അർത്ഥം : ಕೈ, ಕಾಲುಗಳಿಂದ ಜೋರಾಗಿ ಹೊಡೆಯುವುದ ಅಥವಾ ತಳಿಸುವುದು

ഉദാഹരണം : ಹಳ್ಳಿಯವರು ಕಳ್ಳನಿಗೆ ಚೆನ್ನಾಗಿ ಹೊಡೆದ ಮೇಲೆ ಪೋಲೀಸರಿಗೆ ಒಪ್ಪಿಸಿದರು.

പര്യായപദങ്ങൾ : ಜಡಿ, ತುಳಿ, ಬಡಿ, ಬಡೆ


മറ്റ് ഭാഷകളിലേക്കുള്ള വിവർത്തനം :

हाथ, पैर आदि से मारने की क्रिया।

ग्रामीणों ने कुटाई के बाद चोर को पुलिस के हवाले कर दिया।
कुटाई, कूटना

ಹೊಡೆ   ಕ್ರಿಯಾಪದ

അർത്ഥം : ಸರಪಳಿ ಅಥವಾ ಗಟ್ಟಿಯಾದ ವಸ್ತುಗಳು ಮೇಲೆ ಬಿದ್ದಾಗ ಹೊಡಿದು ಹೋಗುವ ಪ್ರಕ್ರಿಯೆ

ഉദാഹരണം : ಮಡಿಕೆ ಹೋಡೆದು ಹೋಯಿತು.

പര്യായപദങ്ങൾ : ಬಿರುಕು ಬಿಡು, ಭಗ್ನವಾಗು


മറ്റ് ഭാഷകളിലേക്കുള്ള വിവർത്തനം :

कड़ी या ठोस वस्तु के आघात से सतह का थोड़ा टूटना।

बालटी फूट गई है।
दरार पड़ना, फूटना

Go to pieces.

The lawn mower finally broke.
The gears wore out.
The old chair finally fell apart completely.
break, bust, fall apart, wear, wear out

അർത്ഥം : ಆಟ, ಸ್ಪರ್ಧೆ ಮುಂತಾದವುಗಳಲ್ಲಿ ಅಂಕ ಅಥವಾ ಯಾವುದೋ ಲಕ್ಷ್ಯವನ್ನು ದೊರಕಿಸಿಕೊಳ್ಳುವ ಪ್ರಕ್ರಿಯೆ

ഉദാഹരണം : ನಾವು ಎರಡು ಗೋಲ್ ಹೊಡೆದೆವು.


മറ്റ് ഭാഷകളിലേക്കുള്ള വിവർത്തനം :

खेल आदि में अंक या कोई लक्ष्य प्राप्त करना।

हमने दो गोल बनाए।
इस प्रतियोगिता में हमने ग्यारह अंक बनाए हैं।
बनाना

Achieve a point or goal.

Nicklaus had a 70.
The Brazilian team got 4 goals.
She made 29 points that day.
get, have, make

അർത്ഥം : ಯಾವುದೋ ಒಂದು ತುಂಬಿ ಹೋದ ಕಾರಣ ಅದರ ಆವರಣ ಹೊಡೆದು ಹೋಗುವ ಪ್ರಕ್ರಿಯೆ

ഉദാഹരണം : ಸೊಸೆ ಮನೆಗೆ ಕಾಲಿಡುತ್ತಿದ್ದಂತೆ ಅವನ ಮನೆ ಮುರಿದು ಬಿದ್ದಿತು.

പര്യായപദങ്ങൾ : ಮುರಿ, ಮುರಿದು ಬೀಳು, ಮುರಿದು-ಬೀಳು, ಹೊಡೆದು ಬಿಡು, ಹೊಡೆದು ಬೀಳು, ಹೊಡೆದು ಹೋಗು


മറ്റ് ഭാഷകളിലേക്കുള്ള വിവർത്തനം :

संयुक्त या मेल-मिलाप की दशा में न रहना।

बहू के आते ही उनका घर फूट गया।
फूटना

भर जाने के कारण आवरण फाड़कर निकलना।

फोड़ा फूट चुका है, अब यह जल्दी भर जाएगा।
फूटना

Appear suddenly.

Spring popped up everywhere in the valley.
burst out, pop out

അർത്ഥം : ಸರಿಯಾದ ಜಾಗಕ್ಕೆ ಗುರಿಯನ್ನು ಇಟ್ಟು ಹೊಡೆಯುವ ಪ್ರಕ್ರಿಯೆ

ഉദാഹരണം : ಅರ್ಜುನ ಬಿಟ್ಟ ಬಾಣವು ನೇರವಾಗಿ ಮೀನಿನ ಕಣ್ಣಿಗೆ ಹೋಗಿ ಹೊಡೆಯಿತು.


മറ്റ് ഭാഷകളിലേക്കുള്ള വിവർത്തനം :

ठीक जगह पर जाकर लगना।

अर्जुन के तीर का निशाना सीधे मछली की आँख पर सधा।
सधना

അർത്ഥം : ಇಡೀ ಕೈಯಿಂದ ನೋವು ಮಾಡುವುದು ಅಥವ ಹೊಡಿಯುವ ಪ್ರಕ್ರಿಯೆ

ഉദാഹരണം : ಮಗು ತುಂಬಾ ಹಠ ಮಾಡುತ್ತಿದ್ದರಿಂದ ಅಮ್ಮ ಮೊಗುವಿಗೆ ಏಟು ಕೊಟ್ಟಳು.

പര്യായപദങ്ങൾ : ಏಟು ಕೊಡು, ಕಪ್ಪಾಳ ಮೋಕ್ಷ ಮಾಡು


മറ്റ് ഭാഷകളിലേക്കുള്ള വിവർത്തനം :

पूरी हथेली से आघात करना या मारना।

बच्चे के बहुत ज़िद करने पर माँ ने उसे थप्पड़ मारा।
चपत लगाना, चाँटा मारना, चांटा मारना, झापड़ लगाना, तमाचा मारना, थप्पड़ मारना, थप्पड़ रसीद करना, हाथ उठाना, हाथ चलाना, हाथ छोड़ना

Hit with something flat, like a paddle or the open hand.

The impatient teacher slapped the student.
A gunshot slapped him on the forehead.
slap

അർത്ഥം : ಚರ್ಮ ಹಾಕಿ ಸುತ್ತಿ ಮಾಡಿದ ವಾದ್ಯವನ್ನು ಕೋಲು ಮುಂತಾದವುಗಳಿಂದ ಬಡಿಯುವ ಪ್ರಕ್ರಿಯೆ

ഉദാഹരണം : ರಮೇಶ ತಮಟೆಯನ್ನು ಹೊಡೆಯುತ್ತಿದ್ದಾನೆ.


മറ്റ് ഭാഷകളിലേക്കുള്ള വിവർത്തനം :

किसी चमड़ा मढ़े बाजे को लकड़ी आदि से बजाना।

मदारी डुग्गी को डुगडुगा रहा है।
डुगडुगाना

Play a percussion instrument.

drum

അർത്ഥം : ಯಾವುದಾದರು ವಸ್ತುವನ್ನು ಉಪಯೋಗಿಸಿ ಕೆಡಹುದು ಅಥವಾ ಹೊಡೆಯವ ಪ್ರಕ್ರಿಯೆ (ವಿಶೇಷವಾಗಿ ಆಟದಲ್ಲಿ)

ഉദാഹരണം : ಚದುರಂಗ ಆಡುವವನು ಒಂದು ಸೈನಿಕನಿಂದ ಪ್ರತಿಸ್ಪರ್ಧಿಯ ಮಂತ್ರಿಯನ್ನು ಹೊಡೆದರು.

പര്യായപദങ്ങൾ : ಕೆಡಹು


മറ്റ് ഭാഷകളിലേക്കുള്ള വിവർത്തനം :

गंजीफे, ताश, शतरंज आदि खेलों में विपक्षी के पत्ते, गोटी आदि जीतना।

शतरंजी ने एक प्यादे से प्रतिद्वंदी के वजीर को मारा।
मारना

അർത്ഥം : ಅಸ್ತ್ರ-ಶಸ್ತ್ರ ಮೊದಲಾದವುಗಳನ್ನು ಬಿಡುವ ಅಥವಾ ಹೊಡೆಯುವ ಪ್ರಕ್ರಿಯೆ

ഉദാഹരണം : ರಾಮನು ರಾಣನ ಮೇಲೆ ಅಮೋಘ ಅಸ್ತ್ರವನ್ನು ಹೊಡೆದನು.

പര്യായപദങ്ങൾ : ಬಿಡು


മറ്റ് ഭാഷകളിലേക്കുള്ള വിവർത്തനം :

अस्त्र-शस्त्र आदि व्यवहार में लाना।

राम ने रावण पर अमोघ शस्त्र चलाया।
चलाना

അർത്ഥം : ಪೂರ್ಣಗೊಳಿಸುವುದು ಅಥವಾ ಮಾಡುವುದು

ഉദാഹരണം : ಇಂದು ಸಚ್ಚಿನ್ ಶತಕವನ್ನು ಹೊಡೆದನು.


മറ്റ് ഭാഷകളിലേക്കുള്ള വിവർത്തനം :

पूरा करना या बनाना।

आज सचिन ने शतक जड़ा।
जड़ना, ठोंकना, ठोकना, लगाना

അർത്ഥം : ಢಿಕ್ಕಿ ಹೊಡೆ

ഉദാഹരണം : ಅತಿ ವೇಗದಿಂದ ಬರುತ್ತಿದ್ದ ಬಸ್ಸು ಒಬ್ಬ ವ್ಯಕ್ತಿಗೆ ಗುದ್ದಿತು.

പര്യായപദങ്ങൾ : ಗುದ್ದು, ಬಡೆ


മറ്റ് ഭാഷകളിലേക്കുള്ള വിവർത്തനം :

धक्का मारना।

तेज गति से आ रही बस ने एक व्यक्ति को ठोक दिया।
ठोंकना, ठोकना

Beat with or as if with a hammer.

Hammer the metal flat.
hammer

അർത്ഥം : ಯಾವುದಾದರೂ ವಸ್ತುವಿನ ಮೇಲೆ ಇರುವ ಧೂಳು ಅಥವಾ ಕೊಳೆ ತೆಗೆಯುವುದು

ഉദാഹരണം : ಅವಳು ದಿನನಿತ್ಯ ಮನೆಯ ದೂಳು ತೆಗೆಯುತ್ತಾಳೆ.ಅವನು ಬಟ್ಟೆಗಳ ಮೇಲಿರುವ ಧೂಳನ್ನು ಹೊಡೆಯುತ್ತಿದ್ದಾನೆ.

പര്യായപദങ്ങൾ : ತೆಗೆ


മറ്റ് ഭാഷകളിലേക്കുള്ള വിവർത്തനം :

किसी चीज पर पड़ी या लगी हुई कोई दूसरी चीज को हटाना।

वह हरदिन पूरे घर को झाड़ती है।
उसने कपड़े पर लगी धूल को झाड़ा।
झाड़ना

Remove with or as if with a brush.

Brush away the crumbs.
Brush the dust from the jacket.
Brush aside the objections.
brush

അർത്ഥം : ಗಾಡಿ, ರಥ ಮೊದಲಾದವುಗಳನ್ನು ಓಡಿಸುವುದು

ഉദാഹരണം : ಗೊಬ್ಬರವನ್ನು ಹಾಕುತ್ತಿದ್ದ ಹಾಗೆಯೇ ಗಾಡಿ ನಡೆಸುವವನು ಎತ್ತುಗಳನ್ನು ಓಡಿಸಿದನು.

പര്യായപദങ്ങൾ : ಓಡಿಸು


മറ്റ് ഭാഷകളിലേക്കുള്ള വിവർത്തനം :

गाड़ी,रथ आदि चलाना।

खाद लदते ही गाड़ीवान ने बैलों को हाँका।
हाँकना

Operate or control a vehicle.

Drive a car or bus.
Can you drive this four-wheel truck?.
drive

അർത്ഥം : ಏಟನ್ನು ಕೊಟ್ಟು ಭೇದಿಸುವ ಅಥವಾ ನುಗ್ಗುವ ಪ್ರಕ್ರಿಯೆ

ഉദാഹരണം : ತುಂಬಾ ಕಷ್ಟಪಟ್ಟು ಗೋಡೆಗೆ ಮೊಳೆಯನ್ನು ಹೊಡೆಯಲಾಯಿತು.

പര്യായപദങ്ങൾ : ಬಡಿ, ಭೇದಿಸು


മറ്റ് ഭാഷകളിലേക്കുള്ള വിവർത്തനം :

आघात पाकर धँसना।

बहुत मुश्किल से दीवार में कील ठुकी।
ठुकना

അർത്ഥം : ಯಾರೋ ಒಬ್ಬರನ್ನು ಹಿಡಿದುಕೊಂಡು ಹೊಡೆಯುವ ಪ್ರಕ್ರಿಯೆ

ഉദാഹരണം : ಅವನು ಮೊಹನನ್ನು ಒಂದೇ ಕೈಯಿಂದ ಹೊಡೆದ.

പര്യായപദങ്ങൾ : ಏಟು ಕೊಡು, ಪೆಟ್ಟು ಕೊಡು, ಬಿಡಿ


മറ്റ് ഭാഷകളിലേക്കുള്ള വിവർത്തനം :

कसकर मारना।

उसने मोहन को एक हाथ जड़ दिया।
जड़ना

അർത്ഥം : ಯಾವುದೋ ಒಂದು ನಿಂತಿರುವ ವಸ್ತುವನ್ನು ಇನ್ನೊಂದು ವಸ್ತುವಿನ ಜೊತೆ ಸೇರಿಸುವ ಅಥವಾ ಅದನ್ನು ಉಜ್ಜಿ ಹೊಳೆಯುವಂತೆ ಅಥವಾ ಸಣ್ಣದಾಗಿ ಆಗುವ ಹಾಗೆ ಮಾಡುವ ಪ್ರಕ್ರಿಯೆ

ഉദാഹരണം : ತಬಲದ ಮೇಲೆ ಪೌಡರ್ ನನ್ನು ಹಾಕಿ ಅದನ್ನು ದುಂಡಾದ ಕಲ್ಲಿನಿಂದ ಹೊಡೆಯುತ್ತಾರೆ


മറ്റ് ഭാഷകളിലേക്കുള്ള വിവർത്തനം :

किसी कड़ी वस्तु को किसी दूसरी वस्तु पर इस प्रकार मलना या रगड़ना कि वह चमकीली या चिकनी हो जाय।

तबले पर पूरी डालकर उसे गोल पत्थर से घोटते है।
घोंटना, घोटना

അർത്ഥം : ಕೈ, ಕಾಲುಗಳಿಂದ ಜೋರಾಗಿ ತಳಿಸುವುದು ಅಥವಾ ಹೊಡೆಯುವ ಕ್ರಿಯೆ

ഉദാഹരണം : ಸೈನಿಕನು ಕಳ್ಳನನ್ನು ಹೊಡೆಯುತ್ತಿದ್ದಾನೆ.

പര്യായപദങ്ങൾ : ಜಡಿ, ತುಳಿ, ಬಡಿ, ಬಡೆ


മറ്റ് ഭാഷകളിലേക്കുള്ള വിവർത്തനം :

हाथ, पैर आदि से लगातार मारना।

सिपाही चोर को खूब कूट रहा है।
कुटाई करना, कूटना, खूब ठोंकना, खूब पीटना, खूब मारना

Strike violently and repeatedly.

She clobbered the man who tried to attack her.
baste, batter, clobber

അർത്ഥം : ವಾದ್ಯಗಳನ್ನು ಬಾರಿಸಿದಾಗ ಅದರಿಂದ ಹೊರಬರುವ ಧ್ವನಿ

ഉദാഹരണം : ದೇವಾಲಯದಲ್ಲಿ ಘಂಟೆ ಹೊಡೆಯುತ್ತಿದ್ದಾರೆ.

പര്യായപദങ്ങൾ : ಧ್ವನಿಮಾಡು, ಬಾರಿಸು, ಮೊಳಗು


മറ്റ് ഭാഷകളിലേക്കുള്ള വിവർത്തനം :

आघात लगने से या ऐसे ही शब्द होना।

मंदिर में घंटा बज रहा है।
नादना, बजना

Sound loudly and sonorously.

The bells rang.
peal, ring

അർത്ഥം : ಒಂದು ವಸ್ತುವಿನಿಂದ ಇನ್ನೊಂದು ವಸ್ತು ಇಲ್ಲವೇ ವ್ಯಕ್ತಿಗಳ ಮೇಲೆ ಭೌತಿಕವಾಗಿ ಬಲಪ್ರಯೋಗಿಸುವ ಪ್ರಕ್ರಿಯೆ

ഉദാഹരണം : ಅವನು ಬೆತ್ತದಿಂದ ಹೊಡೆದನು.

പര്യായപദങ്ങൾ : ಅಪ್ಪಳಿಸು, ಏಟು ಹಾಕು, ಏಟು-ಹಾಕು, ಏಟುಹಾಕು, ಜಡಿ, ಜಡೆ, ತಾಡಿಸು, ಥಳಿಸು, ಪೆಟ್ಟು ಹಾಕು, ಪೆಟ್ಟು-ಹಾಕು, ಪೆಟ್ಟುಹಾಕು, ಪ್ರಹಾರ ಮಾಡು, ಪ್ರಹಾರ-ಮಾಡು, ಪ್ರಹಾರಮಾಡು, ಪ್ರಹಾರಿಸು, ಬಡಿ, ಬಡೆ, ಬಾರಿಸು, ಹೊಡಿ


മറ്റ് ഭാഷകളിലേക്കുള്ള വിവർത്തനം :

किसी पर किसी वस्तु आदि से आघात करना।

सिपाही चोर को लाठी से मार रहा है।
उसने बच्चे को एक चाँटा रसीद किया।
आघात करना, ठोंकना, ठोकना, ताड़ना, धुनना, धुनाई करना, पिटाई करना, पीटना, प्रहार करना, मार-पीट करना, मारना, मारना पीटना, मारना-पीटना, मारपीट करना, रसीद करना, लगाना, वार करना, हनन करना

അർത്ഥം : ಒಳಕ್ಕೆ ಹೋಗುವುದಕ್ಕಾಗಿ ಹೊರಗಿನಿಂದ ಜೋರಾಗಿ ಹೊಡೆಯುವ ಕ್ರಿಯೆ

ഉദാഹരണം : ರಾಮನು ಮೂರ್ತಿಯನ್ನು ಹಾಕುವುದಕ್ಕಾಗಿ ಗೋಡೆಗೆ ಮೊಳೆಯನ್ನು ಹೊಡೆಯುತ್ತಿದ್ದಾನೆ.


മറ്റ് ഭാഷകളിലേക്കുള്ള വിവർത്തനം :

अंदर धँसाने के लिए जोर से ऊपर चोट लगाना।

राम मूर्ति लगाने के लिए दीवार में कील ठोंक रहा है।
जड़ना, ठेंसना, ठेसना, ठोंकना, ठोकना

Beat with or as if with a hammer.

Hammer the metal flat.
hammer