അർത്ഥം : ಸುಣ್ಣದ ಜೊತೆ ಸೇರಿಸಿ ತಿನ್ನುವ ತಂಬಾಕು ಅಥವಾ ಹೊಗೆ ಸಪ್ಪಿನ ಪುಡಿ
ഉദാഹരണം :
ಅವನಿಗೆ ಹೊಗೆ ಸಪ್ಪು ತಿನ್ನುವ ಚಟ ಹಿಡಿದಿದೆ.
പര്യായപദങ്ങൾ : ಹೊಗೆ ಸಪ್ಪು, ಹೊಗೆ ಸೊಪ್ಪು, ಹೊಗೆ-ಸೊಪ್ಪು, ಹೊಗೆಸಪ್ಪು
മറ്റ് ഭാഷകളിലേക്കുള്ള വിവർത്തനം :
അർത്ഥം : ಬೀಡಿ, ಸಿಗರೇಟು ಮೊದಲಾದವುಗಳನ್ನು ಸುಟ್ಟು ಹೊಗೆಯನ್ನು ಕುಡಿಯುವ ಅಥವಾ ಪುಡಿಯ ಜತೆ ತಿನ್ನುವಂತಹ ಹೊಗೆಸೊಪ್ಪಿನ ಸುಟ್ಟಂತಹ ಎಲೆ
ഉദാഹരണം :
ಅವನು ತಂಬಾಕನ್ನು ತಿನ್ನುತ್ತಿದ್ದಾನೆ.
പര്യായപദങ്ങൾ : ತಂಬಾಕು
മറ്റ് ഭാഷകളിലേക്കുള്ള വിവർത്തനം :
അർത്ഥം : ಒಂದು ಗಿಡ ಅದರ ಎಲೆ ಅನೇಕ ರೂಪದಲ್ಲಿ ಮದನಶೆಯನ್ನುಂಟು ಮಾಡುವ ಕೆಲಸಕ್ಕೆ ತೆಗೆದುಕೊಳ್ಳುತ್ತಾರೆ
ഉദാഹരണം :
ಅವನು ಹೊಗೆಸೊಪ್ಪಿನ ಬೇಸಾಯವನ್ನು ಮಾಡುತ್ತಾನೆ.
പര്യായപദങ്ങൾ : ತಂಬಾಕು
മറ്റ് ഭാഷകളിലേക്കുള്ള വിവർത്തനം :