പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಹೇಳು എന്ന വാക്കിന്റെ അർത്ഥവും ഉദാഹരണവും.

ಹೇಳು   ನಾಮಪದ

അർത്ഥം : ದೊಡ್ಡ ಕರುಳಿನ ಕೆಳಭಾಗದಲ್ಲಿ ಮಲ ದ್ವರದ ಮೂಲದ ಮಲ ಕೆಳಗೆ ಬೀಳುವುದು

ഉദാഹരണം : ಸಂಶೋಧಕ ಪ್ರಯೋಗಾಲಯದಲ್ಲಿ ಮೊಲದ ಮಲವನ್ನು ಪರೀಕ್ಷೇ ಮಾಡುತ್ತಿದ್ದಾನೆ.

പര്യായപദങ്ങൾ : ಕಕ್ಕಸ್ಸು, ಗಲೀಜು, ಮಲ, ಹೊಲಸು


മറ്റ് ഭാഷകളിലേക്കുള്ള വിവർത്തനം :

बड़ी आँत का अन्तिम भाग जिसका सिरा मलद्वार में खुलता है तथा जिसमें मल एकत्र होता है।

शोधकर्ता प्रयोगशाला में खरगोश के मलाशय का अध्ययन कर रहा है।
मलथैली, मलाशय, रेक्टम, रैक्टम

The terminal section of the alimentary canal. From the sigmoid flexure to the anus.

rectum

ಹೇಳು   ಕ್ರಿಯಾಪದ

അർത്ഥം : ಸಂಕಟದ ಸ್ಥಿತಿಯಲ್ಲಿ ಗುಪ್ತವಾದ ವಿಷಯಗಳನ್ನು ಹೇಳುವುದು

ഉദാഹരണം : ಪೋಲೀಸರ ಏಟಿಗೆ ಹೆದರಿ ಖೈದಿಯು ಕೊಲೆಯ ಸತ್ಯವನ್ನು ಹೊರಹಾಕಿದನು.

പര്യായപദങ്ങൾ : ತಪ್ಪು ಒಪ್ಪಿಸಿಕೊ, ನಿಜಹೇಳು, ಹೊರಗೆಡಹು, ಹೊರಹಾಕು


മറ്റ് ഭാഷകളിലേക്കുള്ള വിവർത്തനം :

दबाव या संकट की अवस्था में गुप्त बात बता देना।

पुलिस की मार से परेशान क़ैदी ने आख़िर हत्या की बात उगल दी।
उगलना, उगिलना, उग्रहना

Reveal information.

If you don't oblige me, I'll talk!.
The former employee spilled all the details.
spill, talk

അർത്ഥം : ಯಾರೋ ಒಬ್ಬರ ಮುಂದೆ ಘಟನೆ ಮುಂತಾದವುಗಳಿಗೆ ಸಂಬಂಧಿಸಿದ ವ್ಯಕ್ತಿಯ ಹೆಸರನ್ನು ಹೇಳುವ ಪ್ರಕ್ರಿಯೆ

ഉദാഹരണം : ಅವನು ಪೊಲೀಸರ ಮುಂದೆ ನಾಲ್ಕು ಜನರ ಹೆಸರನ್ನು ಹೇಳಿದ.


മറ്റ് ഭാഷകളിലേക്കുള്ള വിവർത്തനം :

किसी के सामने किसी घटना आदि से संबंधित लोगों का नाम बताना।

उसने पुलिस के सामने चार लोगों का नाम लिया।
बताना, बोलना, लेना

അർത്ഥം : ಇನ್ನೊಬ್ಬರು ಕೇಳಿಸಿಕೊಳ್ಳುವಂತೆ ಮಾಡು

ഉദാഹരണം : ಅಜ್ಜಿಯು ರಾತ್ರಿ ನಮಗೆಲ್ಲಾ ಕಥೆಯನ್ನು ಹೇಳುತ್ತಾಳೆ.

പര്യായപദങ്ങൾ : ಕೇಳಿಸು


മറ്റ് ഭാഷകളിലേക്കുള്ള വിവർത്തനം :

दूसरे को सुनने में प्रवृत्त करना।

दादी हमें रात को कहानी सुनाती हैं।
सुनाना

Narrate or give a detailed account of.

Tell what happened.
The father told a story to his child.
narrate, recite, recount, tell

അർത്ഥം : ಯಾವುದೋ ಒಂದರ ಬಗೆಗೆ ನಿರ್ಣಯಿಸುವ ಪ್ರಕ್ರಿಯೆ

ഉദാഹരണം : ಅವರು ಎರಡು ಗಂಟೆಗೆ ಬರುಲು ಹೇಳಿದರು.


മറ്റ് ഭാഷകളിലേക്കുള്ള വിവർത്തനം :

नियत करना।

उसने दो बजे आने के लिए कहा था।
हमने शर्त में सौ रुपए बदे।
कहना, बदना, बोलना

Set or place definitely.

Let's fix the date for the party!.
fix

അർത്ഥം : ಕರೆಯುವ ಪ್ರಕ್ರಿಯೆ

ഉദാഹരണം : ಬನಾರಸ್ ನನ್ನು ಕಾಶಿ ಕ್ಷೇತ್ರವೆಂದು ಹೇಳುವರು.


മറ്റ് ഭാഷകളിലേക്കുള്ള വിവർത്തനം :

पुकारा जाना।

बनारस काशी भी कहलाता है।
कहलाना

അർത്ഥം : ಯಾವುದಾದರೂ ವಿಷಯವನ್ನು ತಿಳಿಯಪಡಿಸುವ ಕ್ರಿಯೆ

ഉദാഹരണം : ರಾಮನು ಈ ದಿನ ಕೆಲಸಕ್ಕೆ ಬರುವುದಿಲ್ಲವೆಂದು ಅವನು ತಿಳಿಸಿದ

പര്യായപദങ്ങൾ : ಅರುಹು, ತಿಳಿಸು, ನಿವೇದಿಸು, ಶ್ರುತಪಡಿಸು


മറ്റ് ഭാഷകളിലേക്കുള്ള വിവർത്തനം :

किसी वस्तु, काम आदि के बारे में बताना।

उसने कहा कि रहीम आज नहीं आयेगा।
कहना, बतला देना, बतलाना, बता देना, बताना, सूचना देना, सूचित करना

Let something be known.

Tell them that you will be late.
tell

അർത്ഥം : ಏನನ್ನಾದರೂ ಮಾಡುವುದಕ್ಕೆ ಆದೇಶ ನೀಡುವುದು

ഉദാഹരണം : ಗುರೂಜಿಯವರು ಮನೆಗೆ ಹೋಗುವುದಕ್ಕೆ ಹೇಳಿದರು.ಅವನು ಸ್ವತಃ ಯಾವುದೇ ಕೆಲಸವನ್ನು ಮಾಡುವುದಿಲ್ಲ ಕೇವಲ ಇನ್ನೊಬ್ಬರ ಆಜ್ಞೆಯನ್ನು ಪಾಲಿಸುತ್ತಾನೆ.

പര്യായപദങ്ങൾ : ಆಜ್ಞೆ ಕೊಡು, ಆಜ್ಞೆ ನೀಡು, ಆಜ್ಞೆ ಮಾಡು, ಆದೇಶ ನೀಡು, ಆದೇಶ ಮಾಡು


മറ്റ് ഭാഷകളിലേക്കുള്ള വിവർത്തനം :

कुछ करने का आदेश देना।

गुरुजी ने घर जाने के लिए कहा।
वह खुद कुछ नहीं करता केवल दूसरों को फरमाता है।
आज्ञा करना, आज्ञा देना, आदेश करना, आदेश देना, आर्डर देना, ऑर्डर देना, कहना, फरमाना, फर्माना, फ़रमाना, बोलना, हुक्म देना

Give instructions to or direct somebody to do something with authority.

I said to him to go home.
She ordered him to do the shopping.
The mother told the child to get dressed.
enjoin, order, say, tell

അർത്ഥം : ವಿಸ್ತಾರ ಪೂರ್ವಕವಾಗಿ ಏನನ್ನಾದರೂ ಹೇಳುವುದು

ഉദാഹരണം : ಅವರು ನೆನ್ನೆಯ ಘಟನೆಯನ್ನು ವರ್ಣನೆ ಮಾಡುತ್ತಿದ್ದರು.

പര്യായപദങ്ങൾ : ತಿಳಿಸು, ಪ್ರಶಂಸಿಸು, ಪ್ರಶಂಸೆ, ಪ್ರಶಂಸೆ ಮಾಡು, ವರ್ಣನೆ, ವರ್ಣನೆ ಮಾಡು, ವರ್ಣಿಸು


മറ്റ് ഭാഷകളിലേക്കുള്ള വിവർത്തനം :

विस्तारपूर्वक कुछ कहना।

वह कल की घटनाओं का वर्णन कर रहा था।
बखान करना, बखानना, बताना, बयान करना, वर्णन करना

Describe in vivid detail.

delineate

അർത്ഥം : ಅಚಾನಕ್ಕಾಗಿ ಎತ್ತುವ ಅಥವಾ ಆರಂಭಿಸುವ ಪ್ರಕ್ರಿಯೆ

ഉദാഹരണം : ತಂದೆ ತೀರಿಕೊಂಡು ತಿಂಗಳೂ ಕಳೆದಿಲ್ಲ ಅಣ್ಣ ಆಸ್ತಿಯನ್ನು ಪಾಲುಮಾಡುವ ವಿಷಯವನ್ನು ಎತ್ತಿದನು.

പര്യായപദങ്ങൾ : ಎತ್ತು, ಪ್ರಸ್ತಾಪಿಸು

അർത്ഥം : ಸುಂದರವಾಗಿ ಮತ್ತು ವ್ಯವಸ್ಥಿತಿ ರೂಪದಲ್ಲಿ ಅಭಿವ್ಯಕ್ತಿಯುವ ಪ್ರಕ್ರಿಯೆ

ഉദാഹരണം : ಅವನು ತನ್ನ ಅನುಭವವನ್ನು ಶಬ್ಧಗಳ ಮೂಲಕ ಹೇಳಿದ.


മറ്റ് ഭാഷകളിലേക്കുള്ള വിവർത്തനം :

सुन्दर और व्यवस्थित ढंग से अभिव्यक्त करना।

उसने अपनी अनुभूति को शब्दों में पिरोया।
पिरोना

Add as if on a string.

String these ideas together.
String up these songs and you'll have a musical.
string, string up

അർത്ഥം : ಗಿಳಿ, ಮೈನಾ ಮುಂತಾದ ಪಕ್ಷಿ ಮನುಷ್ಯನ ಮಾತನ್ನು ಕಲಿಸುವ ಪ್ರಕ್ರಿಯೆ

ഉദാഹരണം : ಮೋಹನ ಗಿಳಿಯಿಂದ ರಾಮ ರಾಮ ಎಂದು ಹೇಳಿಸುತ್ತಿದ್ದ.

പര്യായപദങ്ങൾ : ಹೇಳಿಸು


മറ്റ് ഭാഷകളിലേക്കുള്ള വിവർത്തനം :

तोते, मैना आदि पक्षियों को मनुष्य की बोली सिखाना।

मोहन तोते को राम राम पढ़ा रहा है।
पढ़ाना

അർത്ഥം : ಕವಿತೆ, ಗಜಲ್ ಮುಂತಾದವುಗಳನ್ನು ಹಾಡುವ ಪ್ರಕ್ರಿಯೆ

ഉദാഹരണം : ಶ್ಯಾಮ್ ರಾಗವಾಗಿ ಕವಿತೆಯನ್ನು ಹಾಡುತ್ತಿದ್ದಾನೆ.

പര്യായപദങ്ങൾ : ಪಾಡು, ಹಾಡು

അർത്ഥം : ಇಬ್ಬರು ಇಲ್ಲವೇ ಇಬ್ಬರಿಗಿಂತ ಹೆಚ್ಚು ವ್ಯಕ್ತಿಗಳ ನಡುವೆ ನಡೆಯುವ ಮೌಖಿಕ ಸಂವಹನದ ಪ್ರಕ್ರಿಯೆ

ഉദാഹരണം : ನಾವೆಲ್ಲಾ ನಿಮ್ಮ ಪುಸ್ತಕ ಕುರಿತು ಮಾತಾಡುತ್ತಿದ್ದೇವೆ.

പര്യായപദങ്ങൾ : ಮಾತನಾಡು, ಮಾತಾಡು, ಮಾತುಕತೆಯಾಡು, ಸಂಭಾಷಿಸು, ಸಂವಾದ ಮಾಡು, ಸಂವಾದ-ಮಾಡು, ಸಂವಾದಮಾಡು, ಸಂವಾದಿಸು


മറ്റ് ഭാഷകളിലേക്കുള്ള വിവർത്തനം :

दो या दो से अधिक व्यक्तियों का किसी प्रकरण पर आपस में कुछ कहना।

हम लोग तुम्हारे बारे में ही बात कर रहे थे।
चर्चा करना, बतियाना, बात करना, बातचीत करना, बोलना, बोलना बतियाना, बोलना-बतियाना, वार्तालाप करना

Talk socially without exchanging too much information.

The men were sitting in the cafe and shooting the breeze.
chaffer, chat, chatter, chew the fat, chit-chat, chitchat, claver, confab, confabulate, gossip, jaw, natter, shoot the breeze, visit

അർത്ഥം : ಯಾವುದಾದರು ಕಾರ್ಯದ ಆಕಾರ, ಪ್ರಕಾರ ಅಥವಾ ವಿಧಿ ಮೊದಲಾದವುಗಳ ತಿಳುವಳಿಕೆಯನ್ನು ನೀಡುವುದು

ഉദാഹരണം : ಅವರು ನನಗೆ ಉಪ್ಪಿನಕಾಯಿ ಮಾಡುವ ವಿಧಿಯನ್ನು ಹೇಳಿದರು.

പര്യായപദങ്ങൾ : ತಿಳಿಸು, ನಿರ್ದೇಶನ ನೀಡು, ನಿರ್ದೇಶಿಸು


മറ്റ് ഭാഷകളിലേക്കുള്ള വിവർത്തനം :

किसी नए कार्य, उसको करने की विधि, बात या विषय आदि की जानकारी देना।

उसने मुझे अचार बनाने की विधि बताई।
निर्देश करना, बतलाना, बताना, सिखलाना, सिखाना

Give instructions or directions for some task.

She instructed the students to work on their pronunciation.
instruct

അർത്ഥം : ಭೋದನೆ ಮಾಡುವುದು

ഉദാഹരണം : ಅಧ್ಯಾಪಕರು ವಿದ್ಯಾರ್ಥಿಗಳಿಗೆ ಗಣಿತದ ಪಾಠವನ್ನು ಹೇಳಿಕೊಳ್ಳುತ್ತಿದ್ದಾರೆ

പര്യായപദങ്ങൾ : ಬಿಡಿಸಿ ಹೇಳು, ವಿವರಣೆ ಕೊಡು, ವಿವರಿಸು, ವಿಶದವಾಗಿ ಹೇಳು, ಸ್ಪಷ್ಟೀಕರಿಸು


മറ്റ് ഭാഷകളിലേക്കുള്ള വിവർത്തനം :

बोध या ज्ञान कराना।

अध्यापक ने बच्चे को गणित का सवाल समझाया।
अवगारना, बतलाना, बताना, बुझाना, समझाना

Define.

The committee explained their plan for fund-raising to the Dean.
explain

അർത്ഥം : ಚಿಹ್ನೆ, ಸೂತ್ರ ಮುಂಗಾದವುಗಳ ಮಾಧ್ಯಮದಿಂದ ಹೇಳುವ ಅಥವಾ ಮಾಹಿತಿ ನೀಡುವ ಪ್ರಕ್ರಿಯೆ

ഉദാഹരണം : ಈ ಎರಡು ನಗರಗಳ ನಡುವೆ ಇರುವ ದೂರವನ್ನು ಕಿಲೋಮೀಟರ್ ನಲ್ಲಿ ನೀವು ಹೇಳುಲು ಆಗುವುದೆ.


മറ്റ് ഭാഷകളിലേക്കുള്ള വിവർത്തനം :

* चिह्न, सूत्र आदि के माध्यम से बताना या जानकारी देना।

क्या आप इन दोनों शहरों के बीच की दूरी को किमी में बताएँगे।
बतलाना, बताना

Indicate through a symbol, formula, etc..

Can you express this distance in kilometers?.
express, state

അർത്ഥം : ಮೌಖಿಕವಾಗಿ ಯಾವುದೋ ಒಂದನ್ನು ವರ್ಣನೆ ಮಾಡುವ ಪ್ರಕ್ರಿಯೆ

ഉദാഹരണം : ಅವನು ತನ್ನ ರಾಮನ ಕಥೆಯನ್ನು ಹೇಳಿದ.

പര്യായപദങ്ങൾ : ಕೇಳಿಸು

അർത്ഥം : ಇನ್ನೊಬ್ಬರ ಬಗ್ಗೆ ನಿಶ್ಚಿತ ಮತ್ತು ಆತ್ಮವಿಶ್ವಾಸದ ಜೊತೆಗೆ ಸಕಾರಾತ್ಮಕವಾದ ಹೇಳಿಕೆಯನ್ನು ನೀಡುವ ಪ್ರಕ್ರಿಯೆ

ഉദാഹരണം : ನಾನು ನಿನಗೆ ಹೇಳಿದ್ದೆ ಅವನು ಒಳ್ಳೆಯ ಮನುಷ್ಯನಲ್ಲ ಎಂದು.

പര്യായപദങ്ങൾ : ತಿಳಿಸು


മറ്റ് ഭാഷകളിലേക്കുള്ള വിവർത്തനം :

किसी के बारे में निश्चितता और आत्मविश्वास के साथ कोई सकारात्मक जानकारी देना।

मैंने तुमसे कहा था कि वह अच्छा आदमी नहीं है।
कहना, बोलना

Inform positively and with certainty and confidence.

I tell you that man is a crook!.
assure, tell

അർത്ഥം : ಯಾವುದೋ ಮಾತು ಅಥವಾ ಶಬ್ದ ಬಾರಿ-ಬಾರಿ ಹೇಳುವ ಪ್ರಕ್ರಿಯೆ

ഉദാഹരണം : ಏನು ನಡೆಯಬೇಕಿತ್ತೊ ಅದು ನಡೆದುಹೋಯಿತು, ಅದೇ ಮಾತನ್ನು ಪದೇ ಪದೇ ಏಕೆ ಹೇಳುವೆ.


മറ്റ് ഭാഷകളിലേക്കുള്ള വിവർത്തനം :

कोई बात या शब्द बार-बार कहना।

जो हो गया सो हो गया, क्यों उसी-उसी बात को रटती हो!।
रटना

അർത്ഥം : ನೆನಪಿನ ಶಕ್ತಿಯಿಂದ ಅಥವಾ ಪುಸ್ತಕದಿಂದ ಯಾರೋ ಒಬ್ಬರಿಗೆ ಕೇಳಿಸುವಂತೆ ಮಂತ್ರ, ಕವಿತೆ ಮುಂತಾದವುಗಳನ್ನು ಹೇಳುವ ಪ್ರಕ್ರಿಯೆ

ഉദാഹരണം : ಆದಿ ಶಂಕರಾಚಾರ್ಯರು ರಚಿಸಿದ ದೇವಿ ಶ್ಲೋಕಗಳನ್ನು ರಂಜನಿ ಸ್ವಾಮೀಜಿಯ ಎದುರು ಹೇಳಿದಳು.


മറ്റ് ഭാഷകളിലേക്കുള്ള വിവർത്തനം :

किसी को सुनाने के लिए या ऐसे ही स्मरणशक्ति से या पुस्तक आदि से मंत्र, कविता आदि कहना।

जाह्नवी ने आदि शंकराचार्य का भजगोविन्दम् स्वामीजी के सामने पढ़ा।
पढ़ना

അർത്ഥം : ಬಾಯಿಯ ಮೂಲಕ ಯಾವುದೇ ಮಾತು, ವಿಚಾರ ಇತ್ಯಾದಿ ವ್ಯಕ್ತ ಪಡಿಸುವ ಪ್ರಕ್ರಿಯೆ

ഉദാഹരണം : ಮಗು ರಾಮ-ರಾಮ ಎಂದು ಹೇಳುತ್ತಿದೆ.


മറ്റ് ഭാഷകളിലേക്കുള്ള വിവർത്തനം :

मुँह से कोई बात, विचार आदि व्यक्त करना।

बच्चा राम-राम बोल रहा है।
आपको जो भी कहना है, मुझसे कहिए।
जैसे ही उसने मुँह खोला कि सब नदारद।
अलापना, कहना, बोलना, मुँह खोलना

Express in speech.

She talks a lot of nonsense.
This depressed patient does not verbalize.
mouth, speak, talk, utter, verbalise, verbalize

അർത്ഥം : ನಿಕೃಷ್ಟವಾಗಿ ಹೇಳು

ഉദാഹരണം : ನನ್ನ ಅತ್ತೆ ನನಗೆ ಯಾವಾಗಲೂ ಏನನ್ನಾದರೂ ಹೇಳುತ್ತಿರುತ್ತಾರೆ.

പര്യായപദങ്ങൾ : ಕೇಳಿಸು, ಶೃತಪಡಿಸು


മറ്റ് ഭാഷകളിലേക്കുള്ള വിവർത്തനം :

खरी-खोटी या बुरी बातें कहना।

मेरी सास मुझे हमेशा कुछ न कुछ सुनाती हैं।
कहना, बोलना, सुनाना

അർത്ഥം : ಯಾವುದೇ ವಸ್ತು ಅಥವಾ ಕಾರ್ಯದ ಬಗೆಗೆ ಇಂಗಿತವನ್ನು ವ್ಯಕ್ತಪಡಿಸುವ ಪ್ರಕ್ರಿಯೆ

ഉദാഹരണം : ಅಮ್ಮ ನನಗೆ ಆಕಾಶದಲ್ಲಿ ಇರುವ ಧೃವ ನಕ್ಷತ್ರ ಎಲ್ಲಿದೆ ಎಂದು ಹೇಳಿದಳು.

പര്യായപദങ്ങൾ : ತೋರಿಸು, ಸೂಚಿಸು


മറ്റ് ഭാഷകളിലേക്കുള്ള വിവർത്തനം :

किसी वस्तु या कार्य आदि की ओर इंगित करना।

माँ ने मुझे आसमान में ध्रुव तारे की स्थिति बताई।
दिखलाना, दिखाना, निर्देशित करना, बतलाना, बताना

Determine or indicate the place, site, or limits of, as if by an instrument or by a survey.

Our sense of sight enables us to locate objects in space.
Locate the boundaries of the property.
locate, situate