പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಹೇರು എന്ന വാക്കിന്റെ അർത്ഥവും ഉദാഹരണവും.

ಹೇರು   ನಾಮಪದ

അർത്ഥം : ಯಾವುದೇ ಸಂಗತಿಯ ಅನಗತ್ಯ ಹೊಣೆ, ಖರ್ಚು, ಅಥವಾ ಹೊಣೆಯನ್ನು ಹೋರುವಿಕೆ ಅಥವಾ ನಿಭಾಯಿಸುವಿಕೆ

ഉദാഹരണം : ಯಾವುದೇ ಕೆಲಸ ಮಾಡದ ಸೋಮಾರಿ ವ್ಯಕ್ತಿ ಭೂಮಿಗೆ ಭಾರ ಇದ್ದಂತೆ.

പര്യായപദങ്ങൾ : ಬಿಣ್ಪು, ಭಾರ, ಹೊರೆ


മറ്റ് ഭാഷകളിലേക്കുള്ള വിവർത്തനം :

किसी की जिम्मेदारी बनकर रहने तथा उसके लिए कुछ उपयोगी न होने की अवस्था।

कर्महीन व्यक्ति पृथ्वी पर भार हैं।
आभार, बोझ, बोझा, भार

An onerous or difficult concern.

The burden of responsibility.
That's a load off my mind.
burden, encumbrance, incumbrance, load, onus

ಹೇರು   ಕ್ರಿಯಾಪದ

അർത്ഥം : ಯಾವುದಾದರು ಒಂದರ ಮೇಲೆ ಯಾವುದಾದರು ವಸ್ತುವನ್ನು ಇಡುವುದು ಅಥವಾ ಹೇರುವುದು

ഉദാഹരണം : ನೌಕರನು ಟ್ಯಾಕ್ಟರ್ ಮೇಲೆ ಭತ್ತದ ಮೂಟೆಗಳನ್ನು ಹೇರುತ್ತಿದ್ದಾನೆ.

പര്യായപദങ്ങൾ : ಹೊರಿಸು


മറ്റ് ഭാഷകളിലേക്കുള്ള വിവർത്തനം :

किसी के ऊपर कोई वस्तु रखना या भरना।

नौकर ने ट्रैक्टर पर अनाज की बोरियाँ लादी।
चढ़ाना, भरना, लादना

Put (something) on a structure or conveyance.

Load the bags onto the trucks.
load

അർത്ഥം : ಇಷ್ಟವಿಲ್ಲದಿದ್ದರೂ ಬಲವಂತವಾಗಿ ಕೆಲಸ ಮಾಡುವಂತೆ ಅವರಿಗೆ ಹೇಳು

ഉദാഹരണം : ಅವನು ಹೋಗುವುದಕ್ಕೆ ಮೊದಲೇ ತನ್ನ ಎಲ್ಲಾ ಕೆಲಸವನ್ನು ನನ್ನ ಮೇಲೆ ಹೊರಿಸಿ ಹೋಗಿದ್ದಾನೆ.

പര്യായപദങ്ങൾ : ಹೊರಿಸು, ಹೊರೆಸು


മറ്റ് ഭാഷകളിലേക്കുള്ള വിവർത്തനം :

किसी के न चाहते हुए भी भार या दायित्व आदि उस पर रखना।

उसने जाने से पहले अपना सारा काम मुझ पर थोप दिया।
ठेल देना, ठेलना, डालना, थोपना, मत्थे मढ़ना, लादना

To force onto another.

He foisted his work on me.
foist

അർത്ഥം : ಭಾರ ಅಥವಾ ಹೊರೆಯನ್ನು ಹೊರುವ ಕ್ರಿಯೆ

ഉദാഹരണം : ಟ್ರಕ್ಕಿಗೆ ಹಾಕುವುದಕ್ಕಾಗಿ ಕೂಲಿಯವನ್ನು ಮೂಟೆಗಳನ್ನು ಬೆನ್ನ ಮೇಲೆ ಹೇರಿಕೊಂಡು ಹೋಗುತ್ತಿದ್ದಾನೆ.

പര്യായപദങ്ങൾ : ಹೊರಿಸು


മറ്റ് ഭാഷകളിലേക്കുള്ള വിവർത്തനം :

बोझ या भार ऊपर लेना।

ट्रक पर चढ़ाने के लिए मजदूर ने पीठ पर बोरी लादी।
लादना

അർത്ഥം : ಯಾವುದಾದರು ಕೆಲಸವನ್ನು ಮಾಡುವುದಕ್ಕಾಗಿ ಯಾರನ್ನಾದರೂ ಜವಬ್ದಾರರನ್ನಾಗಿ ಮಾಡುವುದು

ഉദാഹരണം : ಯಜಮಾನರು ಎಲ್ಲಾ ಕೆಲಸವನ್ನು ನನ್ನ ಮೇಲೆ ಹೇರಿದ್ದಾರೆ.

പര്യായപദങ്ങൾ : ಹೊರಿಸು


മറ്റ് ഭാഷകളിലേക്കുള്ള വിവർത്തനം :

कोई काम आदि करने के लिए किसी के जिम्मे करना।

मालिक ने सारा काम मेरे ऊपर ही लाद दिया।
लादना

Impose a task upon, assign a responsibility to.

He charged her with cleaning up all the files over the weekend.
burden, charge, saddle

അർത്ഥം : ಯಾವುದಾದರೊಂದರ ಮೇಲೆ ವಸ್ತುಗಳನ್ನು ಇಡುವುದು ಅಥವಾ ಹೇರುವುದು

ഉദാഹരണം : ನನ್ನ ಸಾಮಾನುಗಳನ್ನು ಇನ್ನೂ ಇಡಲಾಗಿಲ್ಲ.ಟ್ರಕ್ಕಿಗೆ ಸಾಮಾನುಗಳನ್ನು ಹೇರಲಾಗಿದೆ.

പര്യായപദങ്ങൾ : ಇಡು, ಏರು, ತುಂಬು


മറ്റ് ഭാഷകളിലേക്കുള്ള വിവർത്തനം :

किसी के ऊपर चीज़ रखाना या भराना।

मेरा सामान अभी नहीं चढ़ा है।
ट्रक में सामान लद गया।
चढ़ना, लदना

Fill or place a load on.

Load a car.
Load the truck with hay.
lade, laden, load, load up