അംഗമാകുക
പേജ് വിലാസം ക്ലിപ്ബോർഡിലേക്ക് പകർത്തുക.
അർത്ഥം : ಭಯ ಅಥವಾ ಹೆದರಿಕೆಯಿಂದ ಒಂದೇ ಸಮನೆ ನಡುಗುವುದು
ഉദാഹരണം : ದುರ್ಘಟನೆಯ ದೃಶ್ಯ ನೋಡುತ್ತಿದ್ದಂತೆ ವ್ಯಕ್ತಿ ನಡುಗುತ್ತ ಎದ್ದ.
പര്യായപദങ്ങൾ : ಅದರುವುದು, ನಡುಗುವುದು, ಭಯಪಡುವುದು
മറ്റ് ഭാഷകളിലേക്കുള്ള വിവർത്തനം :हिन्दी English
डर या भय से एकबारगी काँप उठने की क्रिया।
A shaky motion.
അർത്ഥം : ಆತಂಕಗೊಳ್ಳುವುದು
ഉദാഹരണം : ಅವನು ಔಷದಿಯನ್ನು ನೋಡಿದರೇ ತಳಮಳಗೊಳ್ಳುತ್ತಾನೆ
പര്യായപദങ്ങൾ : ಅಶಾಂತಿಹೊಂದುವುದು, ತಳಮಳಿಸುವುದು, ವ್ಯಾಕುಲಗೊಳ್ಳುವುದು
अशांत होना।
Disturb in mind or make uneasy or cause to be worried or alarmed.
ഇൻസ്റ്റാൾ ചെയ്യുക