പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಹೆಜ್ಜೆಯಿಡು എന്ന വാക്കിന്റെ അർത്ഥവും ഉദാഹരണവും.

ಹೆಜ್ಜೆಯಿಡು   ಕ್ರಿಯಾಪದ

അർത്ഥം : ನಡೆಯಲು ಕಾಲನ್ನು ಎತ್ತಿ ಮುಂದೆ ಇಡುವ ಪ್ರಕ್ರಿಯೆ

ഉദാഹരണം : ಭಾಷಣ ಮುಗಿಸಿ ನೇತಾಜಿಯವರು ಮುಂದೆ ಕಾಲಿಡುತ್ತಿದ್ದಂತೆಯೇ ಜನರು ಅವರನ್ನು ಮುತ್ತಿದ್ದರು.

പര്യായപദങ്ങൾ : ಕಾಲಿಡು


മറ്റ് ഭാഷകളിലേക്കുള്ള വിവർത്തനം :

चलने के लिए पैर उठा कर आगे बढ़ाना।

भाषण समाप्त कर नेता जी ने ज्योंहि कदम उठाया, दर्शकों ने उन्हें घेर लिया।
कदम उठाना, क़दम उठाना

അർത്ഥം : ಯಾವುದಾದರು ಸ್ಥಾನಕ್ಕೆ ತಲುಪುವುದು ಅಥವಾ ಅದರಲ್ಲಿ ಪ್ರವೇಶ ಮಾಡುವುದು

ഉദാഹരണം : ಅವನು ಅಂತರಾಷ್ಟ್ರೀಯ ಫುಟ್ಬಾಲ್ ನಲ್ಲಿ ಆಟಕ್ಕೆ ಕಾಲಿಟ್ಟ ಮತ್ತು ತುಂಬಾ ಹೆಸರನ್ನು ಸಂಪಾದಿಸಿದನು.

പര്യായപദങ്ങൾ : ಕಾಲಿಟು, ಪಾದವಿಡು

അർത്ഥം : ಲಾಕ್ಷಣಿಕ ರೂಪದಲ್ಲಿ, ಯಾವುದಾದರು ಕಾರ್ಯ ಮಾಡುವುದಕ್ಕಾಗಿ ಅದರ ಪ್ರಾರಂಭಿಕ ಅಂಶವನ್ನು ಪೂರ್ತಿ ಮಾಡುವುದು ಅಥವಾ ಅದನ್ನು ಪೂರ್ತಿ ಮಾಡುವ ಪ್ರಯತ್ನ ಮಾಡುವುದು

ഉദാഹരണം : ಭ್ರಷ್ಟಾಚಾರವನ್ನು ಸಮಾಪ್ತಿಗೊಳಿಸುವುದಕ್ಕಾಗಿ ಸರ್ಕಾರ ಸಾಹಸಕರವಾದ ಹೆಜ್ಜೆಯನ್ನಿಟ್ಟಿದೆ.

പര്യായപദങ്ങൾ : ಕಾಲಿಟು, ಮುನ್ನಡೆ


മറ്റ് ഭാഷകളിലേക്കുള്ള വിവർത്തനം :

लाक्षणिक रूप में, कोई कार्य करने के लिए उसका प्रारंभिक अंश पूरा करना या उसे पूरा करने का प्रयत्न करना।

भ्रष्टाचार समाप्त करने के लिए सरकार को कोई साहसिक क़दम उठाना होगा।
कदम उठाना, क़दम उठाना

അർത്ഥം : ಮುಂದೆ ಸಾಗು ಅಥವಾ ಮುಂದಿರುವ ಪ್ರಕ್ರಿಯೆ

ഉദാഹരണം : ನಮ್ಮ ಆಟಗಾರ ಗೆಲುವಿನೊಂದಿಗೆ ಮುಂದಿನ ಹೆಜ್ಜೆ ಇಡುತ್ತಿದ್ದಾನೆ.

പര്യായപദങ്ങൾ : ಸಾಗು, ಹೆಜ್ಜೆ ಇಡು


മറ്റ് ഭാഷകളിലേക്കുള്ള വിവർത്തനം :

आगे बढ़ना या अग्रसर होना।

हमारे खिलाड़ी मजबूती के साथ कदम बढ़ा रहे हैं।
कदम बढ़ाना, क़दम बढ़ाना

Move forward, also in the metaphorical sense.

Time marches on.
advance, go on, march on, move on, pass on, progress