പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಹೆಚ್ಚುವರಿ ಹಣ എന്ന വാക്കിന്റെ അർത്ഥവും ഉദാഹരണവും.

അർത്ഥം : ಲಾಭದಿಂದ ಬಂದ ಹಣ್ಣವನ್ನು ನೇಮಿಸಿಕೊಂಡ ಕೆಲಸಗಾರರಿಗೆ ಹಂಚುವರು

ഉദാഹരണം : ಈ ವರ್ಷ ಸುಮಾರು ಹತ್ತು ಸಾವಿರ ರೂಪಾಯಿಯ ವರೆಗೂ ಬೋನಸ್ಸು ಸಿಕ್ಕಿದೆ

പര്യായപദങ്ങൾ : ಬೋನಸ್ಸು, ಲಾಭಾಂಶ


മറ്റ് ഭാഷകളിലേക്കുള്ള വിവർത്തനം :

लाभ का वह अंश जो नियोजक कर्मचारियों में बाँटता है।

इस वर्ष कुल दस हज़ार बोनस मिला।
अधिलाभ, अधिलाभांश, बोनस

An additional payment (or other remuneration) to employees as a means of increasing output.

bonus, incentive

അർത്ഥം : ಅಧಿಕೃತ ಲೆಕ್ಕದಲ್ಲಿ ಒಂದು ವೆಚ್ಚ ಅಕ್ರಮವೆಂಬ ಕಾರಣ ಲೆಕ್ಕಶೋಧಕನು ಒಪ್ಪಿಗೆ ಕೊಡೆದೆ ಹೋದಾಗ ಆವೆಚ್ಚಕ್ಕೆ ಹೊಣೆಯಾದವನು ತನ್ನ ಕೈಯಿಂದ ತೆರಬೇಕಾದ ಮೊಬಲಗು

ഉദാഹരണം : ಪಾರ್ಸಲ್ ಗೆ ದಂಡ ತೆತ್ತು ಅದನ್ನು ಬಿಡಿಸಿಕೊಂಡು ಬಂದಿದ್ದೇನೆ.

പര്യായപദങ്ങൾ : ಅಧಿಕ ಕರ, ಅಧಿಕ ಪಾವತಿ, ದಂಡ, ಹೆಚ್ಚಿನ ದರ


മറ്റ് ഭാഷകളിലേക്കുള്ള വിവർത്തനം :

वह अतिरिक्त या विशेष अंश जो किसी विशिष्ट कार्य के लिए या किसी विशेष परिस्थिति में अलग से अधिक लिया जाय या परिमाण से अधिक कर या शुल्क।

मैनें आज ही यह पार्सल अधिभार देकर छुड़ाया।
अधिभार, अधिशुल्क, सरचार्ज

An additional charge (as for items previously omitted or as a penalty for failure to exercise common caution or common skill).

surcharge

അർത്ഥം : ಯಾವುದೇ ಕೆಲಸಗಾರರಿಗೆ ಅವರ ಪರಿಶ್ರಮ ಅಥವಾ ಸಂಬಳವನ್ನು ಬಿಟ್ಟಂತೆ ನೀಡುವ ಹಣ

ഉദാഹരണം : ದೀಪಾವಳಿ ಹಬ್ಬದ ಸಮಯದಲ್ಲಿ ಪ್ರತಿಯೊಬ್ಬ ಕಾರ್ಮಿಕನು ತಮ್ಮ ಮಾಲೀಕರು ಬೋನಸ್ ಕೋಡಬೇಕೆಂದು ಅಪೇಕ್ಷಿಸುವನು

പര്യായപദങ്ങൾ : ಉತ್ತೇಜಕ ಸಮಲತ್ತು, ಪ್ರೋತ್ಸಾಹ ಧನ, ಬೋನಸ್, ಲಾಭಾಂಶ


മറ്റ് ഭാഷകളിലേക്കുള്ള വിവർത്തനം :

वह धन जो किसी कर्मचारी को उसके पारिश्रमिक या वेतन के अलावा दिया जाय।

दीवाली के समय सभी नौकर अपने मालिक से बोनस की अपेक्षा रखते हैं।
अधिलाभ, अधिलाभांश, इनसेंटिव, इनसेन्टिव, इन्सेंटिव, इन्सेन्टिव, बोनस

An additional payment (or other remuneration) to employees as a means of increasing output.

bonus, incentive