അർത്ഥം : ಯಾವುದು ಅವಶ್ಯಕತೆಯ ಸಂಬಂಧಿಂದ ಹೆಚ್ಚುವರಿಯಾಗಿದೆಯೋ
ഉദാഹരണം :
ಹಿಂದಿನ ತಿಂಗಳಿಗಿಂತ ಈ ತಿಂಗಳು ಸಾರಾಯಿ ವಸ್ತುಗಳ ಮೇಲಿನ ಸುಂಕವನ್ನು ಹೆಚ್ಚುವರಿ ಮಾಡಲಾಗಿದೆ.
പര്യായപദങ്ങൾ : ಹೆಚ್ಚುವರಿಯಾದ, ಹೆಚ್ಚುವರಿಯಾದಂತ, ಹೆಚ್ಚುವರಿಯಾದಂತಹ
അർത്ഥം : ನಿಯತವಾದ ಅಥವಾ ಇರುವುದಕ್ಕಿಂತಲೂ ಹೆಚ್ಚಾದ
ഉദാഹരണം :
ಈ ದುಬಾರಿ ಕಾಲದಲ್ಲಿ ಹೆಚ್ಚುವರಿ ಸಂಪಾದನೆ ಇಲ್ಲದಿದ್ದರೆ ಮನೆ ನಡೆಸುವುದು ತುಂಬಾ ಕಷ್ಟ.
പര്യായപദങ്ങൾ : ಅಧಿಕ, ಅಧಿಕವಾದ, ಅಧಿಕವಾದಂತಹ, ಹೆಚ್ಚಾದ, ಹೆಚ್ಚಾದಂತ, ಹೆಚ್ಚಾದಂತಹ, ಹೆಚ್ಚಿನ, ಹೆಚ್ಚುವರಿಯಾದ, ಹೆಚ್ಚುವರಿಯಾದಂತ, ಹೆಚ್ಚುವರಿಯಾದಂತಹ
മറ്റ് ഭാഷകളിലേക്കുള്ള വിവർത്തനം :
Further or added.
Called for additional troops.അർത്ഥം : ಒಂದು ನಿರ್ಧಿಷ್ಠ ಪ್ರಮಾಣಕ್ಕಿಂತ ಹೆಚ್ಚಾಗಿರುವುದು
ഉദാഹരണം :
ನನಗೆ ಕಛೇರಿಯಲ್ಲಿ ಹೆಚ್ಚುವರಿ ಕೆಲಸವನ್ನು ಕೊಟ್ಟಿದ್ದಾರೆ.
പര്യായപദങ്ങൾ : ಹೆಚ್ಚಾಗಿ
മറ്റ് ഭാഷകളിലേക്കുള്ള വിവർത്തനം :
अधिक अंश या भाग में।
अशिक्षा के कारण लोग अधिकांशतः कुव्यसन के शिकार हो जाते हैं।Many times at short intervals.
We often met over a cup of coffee.