അർത്ഥം : ಹೆಂಡ ಅಥವಾ ಮದ್ಯ ಕುಡಿಯುವ ದುರಭ್ಯಾಸ
ഉദാഹരണം :
ಹೆಂಡಕುಡುಕತನ ಅದೇಷ್ಟು ಮನೆಗಳನ್ನು ಹಾಳುಮಾಡುವುದೊ
പര്യായപദങ്ങൾ : ಮದ್ಯ, ಮದ್ಯಪಾನ, ಮದ್ಯವೆಸನ, ಸಾರಾಯಿ, ಹೆಂಡಕುಡುಕತನ
മറ്റ് ഭാഷകളിലേക്കുള്ള വിവർത്തനം :
The act of drinking alcoholic beverages to excess.
Drink was his downfall.അർത്ഥം : ಕೊಳೆತ ಹಣ್ಣು ಜೊಂತು ಬೆಲ್ಲ ಮುಂತಾದವುಗಳನ್ನು ಹಾಕಿ ಮಾಡಿದ ಹೆಂಡಸರಾಯಿ
ഉദാഹരണം :
ಅವನು ಕಳ್ಳ ಬಟ್ಟಿ ಕುಡಿದು ತಲೆಹರಟೆ ಮಾತನಾಡುತ್ತಿದ್ದಾನೆ.
പര്യായപദങ്ങൾ : ಕಳ್ಳ ಬಟ್ಟಿ, ಸಾರಾಯಿ
മറ്റ് ഭാഷകളിലേക്കുള്ള വിവർത്തനം :
അർത്ഥം : ಕೆಲವು ವಿಶಿಷ್ಟ ಪ್ರಕಾರದ ಹಣ್ಣುಗಳುನ್ನು ಕೊಳೆಯಿಸಿ ಅರ್ಕ ತೆಗೆಯುವ ಅಥವಾ ಮಧ್ಯ ತೆಗೆಯುವ ಯಂತ್ರದಿಂದ ಅರೆದು ತೆಗೆಯುವಂತಹ ನಶೆಯನ್ನು ತರುವಂತಹ ರಸ
ഉദാഹരണം :
ಅವನು ಪ್ರತಿದಿನ ಸಂಜೆ ಸಾರಾಯಿಯನ್ನು ಕುಡಿದು ಮನೆಗೆ ಹೋಗುತ್ತಾನೆ..
പര്യായപദങ്ങൾ : ನಶೆಯ ರಸ, ಮಧು, ಮಧ್ಯ, ಮಧ್ಯಸಾರ, ಸಾರಾಯಿ, ಸಿಂದಿ, ಸುರ, ಸೆರೆ
മറ്റ് ഭാഷകളിലേക്കുള്ള വിവർത്തനം :
कुछ विशिष्ट प्रकार के फलों, रसों, अन्नों आदि को सड़ाकर उनका भभके से खींचकर निकाला जाने वाला नशीला रस।
वह प्रतिदिन शाम को शराब पीकर घर लौटता है।An alcoholic beverage that is distilled rather than fermented.
booze, hard drink, hard liquor, john barleycorn, liquor, spirits, strong drinkഅർത്ഥം : ಭಾರತದಲ್ಲಿ ತಯಾರಿಸುವಂತಹ ಒಂದು ಪ್ರಕಾರದ ಸಾರಾಯಿ ಇದನ್ನು ಶುದ್ಧವಾದ ಹಾಲ್ಕೋಹಾಲ್ ನಿಂದ ಮಾಡಲಾಗುತ್ತದೆ
ഉദാഹരണം :
40 ರಿಂದ 46 ಪ್ರತಿಶತ ಹಾಲ್ಕೋ ಹಾಲ್ ನ ಮಿಶ್ರಣ ಹೆಂಡದಲ್ಲಿರುತ್ತದೆ.
മറ്റ് ഭാഷകളിലേക്കുള്ള വിവർത്തനം :