അർത്ഥം : ಬೇಯಿಸಿದ ಮಣ್ಣನ್ನು ವರ್ಗ ಅಥವಾ ಅರ್ಧ ದುಂಡಾದ ಆಕೃತಿ ಮಾಡಿ ಮೇಲ್ಛಾವಣಿಯ ಮೇಲೆ ಇಡಲು ಬಳಸುತ್ತಾರೆ
ഉദാഹരണം :
ಮಣ್ಣಿನಲ್ಲಿ ಕಟ್ಟಿದ ಮನೆಗಳಿಗೆ ಹೆಂಚನ್ನು ಹಾಕುತ್ತಾರೆ.
മറ്റ് ഭാഷകളിലേക്കുള്ള വിവർത്തനം :
അർത്ഥം : ಲೋಹದಿಂದ ಮಾಡಿರುವ ದುಂಡಾದ ಪಾತ್ರೆಯ ಮೇಲೆ ರೊಟ್ಟಿ ತಟ್ಟಿ ಬೇಯಿಸುತ್ತಾರೆ
ഉദാഹരണം :
ಅವಳು ಕಾವಲಿ ಮೇಲೆ ರೊಟ್ಟಿಯನ್ನು ಬೇಯಿಸುತ್ತಿದ್ದಳೆ.
പര്യായപദങ്ങൾ : ಕಾವಲಿ, ತವ, ತವೆ, ಬಾಣಲಿ, ಹಂಚು
മറ്റ് ഭാഷകളിലേക്കുള്ള വിവർത്തനം :
Cooking utensil consisting of a flat heated surface (as on top of a stove) on which food is cooked.
griddle