അർത്ഥം : ಒಂದು ಪ್ರಕಾರದ ಮದ್ದನ್ನು ಸುಟ್ಟಾಗ ಅದರಿಂದ ಹೂವಿನ ತರಹದ ಕಿಡಿಗಳು ಹೊರಬರುತ್ತದೆ
ഉദാഹരണം :
ದೀಪಾವಳಿಯ ರಾತ್ರಿ ನಾವು ಹೂ ಕುಂಡಗಳನ್ನು ಹಚ್ಚಿದೆವು.
പര്യായപദങ്ങൾ : ಕುಡಿಕೆ ಬಾಣ, ಕುಡಿಕೆ-ಬಾಣ, ಹೂ ಕುಂಡ, ಹೂ-ಕುಂಡ, ಹೂ-ಮದ್ದು
മറ്റ് ഭാഷകളിലേക്കുള്ള വിവർത്തനം :
A firework that burns slowly and throws out a shower of sparks.
sparkler