അംഗമാകുക
പേജ് വിലാസം ക്ലിപ്ബോർഡിലേക്ക് പകർത്തുക.
അർത്ഥം : ಹುಲ್ಲಿನಿಂದ ಮಾಡಿದ ಹಗ್ಗ
ഉദാഹരണം : ಹುರಿಯನ್ನು ಮಂಚ ಮೊದಲಾದವುಗಳನ್ನು ಕಟ್ಟುವುದಕ್ಕೆ ಉಪಯೋಗಿಸುತ್ತಾರೆ.
പര്യായപദങ്ങൾ : ಹಗ್ಗ
മറ്റ് ഭാഷകളിലേക്കുള്ള വിവർത്തനം :हिन्दी
मूँज की रस्सी।
അർത്ഥം : ದಾರ, ರೇಷ್ಮೆ, ಉಣ್ಣೆ ಮುಂತಾದವುಗಳನ್ನು ಸೇರಿಸಿ ಮಾಡಿರುವ ದಪ್ಪವಾದ ನೂಲು
ഉദാഹരണം : ರೇಷ್ಮೆ ನೂಲಿನಿಂದ ಅವನು ಉಡುಗೊರೆಯನ್ನು ಕಟ್ಟಿದ.
പര്യായപദങ്ങൾ : ದಾರ, ನೂಲು, ಸೂತ್ರ, ಹಗ್ಗ
മറ്റ് ഭാഷകളിലേക്കുള്ള വിവർത്തനം :हिन्दी English
रूई, रेशम, ऊन आदि का बटकर बनाया हुआ मोटा सूत या तागा।
A line made of twisted fibers or threads.
അർത്ഥം : ಹಸುಗಳ ಒಣಗಿದ ಕರುಳ, ಚರ್ಮವನ್ನು ತಿರುಚಿ ಮಾಡಿರುವ ಬಲವಾದ ಹಗ್ಗ
ഉദാഹരണം : ಹುರಿ ತುಂಬಾ ಗಟ್ಟಿಯಾಗಿದೆ.
പര്യായപദങ്ങൾ : ಬೀವು, ಹಗ್ಗ
पशुओं की नसों, अँतड़ियों या चमड़े से बनी हुई डोरी।
അർത്ഥം : ಸೆಣಬುನಾರಿನ ದಾರ
ഉദാഹരണം : ಅವನು ಹಗ್ಗದಿಂದ ಕಳ್ಳನ ಕೈಯನ್ನು ಕಟ್ಟಿದ.
പര്യായപദങ്ങൾ : ತೆಳುವಾದ ದಾರ, ಹಗ್ಗ
रूई, सन या इसी प्रकार के रेशों को एक में बटकर बनाई हुई पतली रस्सी।
അർത്ഥം : ಕತ್ತಾಳಿ ನಾರು, ತೆಂಗಿನ ಜುಪುರು, ಸೆಣಬಿನ ನಾರು, ಬಟ್ಟೆ ಪ್ಲಾಸ್ಟಿಕು ಮುಂತಾದವುಗಳಿಂದ ಹೆಣೆದು ಮಾಡಿರುವಂತಹುದು ವಿಶೇಷವಾಗಿ ಕಟ್ಟಲು ಬಿಗಿಯಲು ಬಳಸಲಾಗುತ್ತದೆ
ഉദാഹരണം : ಹಳ್ಳಿಯಲ್ಲಿ ಸಿಕ್ಕಿಬಿದ್ದ ಕಳ್ಳನೊಬ್ಬನನ್ನು ಹಗ್ಗದಿಂದ ಬಿಗಿದು ಕಟ್ಟಿದ್ದಾರೆ.
പര്യായപദങ്ങൾ : ನೇಣು, ರಜ್ಜು, ಹಗ್ಗ
रूई,सन आदि को बटकर बनाई हुई लम्बी चीज़ जो विशेषकर बाँधने आदि के काम आती है।
അർത്ഥം : ನೀರಿನ ಸಹಾಯವಿಲ್ಲದೆ, ಬಿಸಿ ಮಾಡಿ ಬೇಯಿಸು
ഉദാഹരണം : ರಹೀಮನು ಮೀನನ್ನು ಹುರಿಯುತ್ತಿದ್ದಾನೆ.
പര്യായപദങ്ങൾ : ಕರಿ, ಸುಡು
जल की सहायता के बिना, गरम करके पकाना या सेंकना।
Cook with dry heat, usually in an oven.
അർത്ഥം : ತುಪ್ಪ ಅಥವಾ ಎಣ್ಣೆಯಲ್ಲಿ ಕರಿಯುವುದು
ഉദാഹരണം : ಮೀರಾ ಮೀನನ್ನು ಹುರಿಯುತ್ತಿದ್ದಾಳೆ.
പര്യായപദങ്ങൾ : ಕರಿ
कड़कड़ाते हुए घी या तेल में डालकर पकाना।
Cook by immersing in fat.
അർത്ഥം : ಬೆಂಕಿಯ ತಾಪದಿಂದ ಹುರಿಯುವ ಕ್ರಿಯೆ
ഉദാഹരണം : ಅವನು ಜೋಳದ ಕಾಳುಗಳನ್ನು ಹುರಿಯುತ್ತಿದ್ದಾನೆ.
പര്യായപദങ്ങൾ : ಸುಡು
आग की गरमी से भुन जाना।
ഇൻസ്റ്റാൾ ചെയ്യുക